ಎಳತ್ತೂರು ಜತ್ತಬೆಟ್ಟು ನಿವಾಸಿ ವನಜಾಕ್ಷಿ ಬಿ ಶೆಟ್ಟಿ ನಿಧನ (Elatturu Jattabettu Vanajakshi B Shetty passes away)
ಎಳತ್ತೂರು ಜತ್ತಬೆಟ್ಟು ನಿವಾಸಿ ವನಜಾಕ್ಷಿ ಬಿ ಶೆಟ್ಟಿ ನಿಧನ (Moolki) ಮುಲ್ಕಿ: ಇಲ್ಲಿಗೆ ಸಮೀಪದ ಎಳತ್ತೂರು ಜತ್ತಬೆಟ್ಟು ನಿವಾಸಿ ವನಜಾಕ್ಷಿ ಬಿ ಶೆಟ್ಟಿ (75) ಸೋಮವಾರ ನಿಧನರಾದರು. ಅವರು ಪುತ್ರ ರವಿರಾಜ್ ಶೆಟ್ಟಿ ಜತ್ತಬೆಟ್ಟು ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅವರು ಪರೋಪಕಾರಿಯಾಗಿ ಜನಾನುರಾಗಿಯಾಗಿದ್ದರು. ಅವರ ನಿಧನಕ್ಕೆ ಬೆಂಗಳೂರಿನ ಆಧ್ಯಾತ್ಮಿಕ ವಿಶ್ವ ಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತ ಅರಸರು, ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, […]