ಉದ್ಯಾವರ : ಪಡುಕೆರೆ ಪಾಪನಾಷಿನಿ ನದಿಯಲ್ಲಿ ಅಪರಿಚಿತ ಶವ ಪತ್ತೆ: ಗುರುತು ಪತ್ತೆಗೆ ಪೊಲೀಸ್ ಸೂಚನೆ (Udyavara : Unidetified body found in Padukare Papanashini river, Police notice for Identification)
ಉದ್ಯಾವರ : ಪಡುಕೆರೆ ಪಾಪನಾಷಿನಿ ನದಿಯಲ್ಲಿ ಅಪರಿಚಿತ ಶವ ಪತ್ತೆ: ಗುರುತು ಪತ್ತೆಗೆ ಪೊಲೀಸ್ ಸೂಚನೆ ಉದ್ಯಾವರ: ಉದ್ಯಾವರ ಗ್ರಾಮದ ಕಾನಕೊಡ ಪಡುಕೆರೆ ಪಾಪನಾಷಿನಿ ನದಿಯ ಪಶ್ಚಿಮ ಬದಿಯಲ್ಲಿ 35 ರಿಂದ 40 ವರ್ಷದ ಗಂಡಸಿನ ಮೃತದೇಹ ಪತ್ತೆ ಆಗಿದ್ದು, ಗುರುತು ಪತ್ತೆಗಾಗಿ ಕಾಪು ಪೊಲೀಸರು ಮನವಿ ಮಾಡಿದ್ದಾರೆ. ಗುರುವಾರ 35 ರಿಂದ 40 ವರ್ಷದ ಗುರುತು ಪತ್ತೆ ಆಗದ ಗಂಡಸ್ಸಿನ ಶವವು ಕಂಡು ಬಂದಿದೆ. ಮೃತ ವ್ಯಕ್ತಿ ಆಕಾಶ ನೀಲಿ ಬಣ್ಣದ ಟೀಶರ್ಟ್, ಕಡು […]