# Tags

ಮೂಲ್ಕಿ ಯುವವಾಹಿನಿ  ಘಟಕದ ಆಶ್ರಯದಲ್ಲಿ 22ನೇ ವರ್ಷದ ತುಳುವೆರೆ ತುಡರ ಪರ್ಬ; ಸಾಧಕರಿಗೆ ಗೌರವ (Moolki Yuvavahini Organize 22nd Tuluvere Thudara Parba)

ಮೂಲ್ಕಿ ಯುವವಾಹಿನಿ  ಘಟಕದ ಆಶ್ರಯದಲ್ಲಿ 22ನೇ ವರ್ಷದ ತುಳುವೆರೆ ತುಡರ ಪರ್ಬ; ಸಾಧಕರಿಗೆ ಗೌರವ (Moolki)  ಮೂಲ್ಕಿ: ಮೂಲ್ಕಿ ಯುವವಾಹಿನಿ  ಘಟಕದ ಆಶ್ರಯದಲ್ಲಿ 22ನೇ ವರ್ಷದ ತುಳುವೆರೆ ತುಡರ ಪರ್ಬ ಕಾರ್ಯಕ್ರಮ ಭಾನುವಾರ ಸಂಜೆ ಮುಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ಸಭಾಗೃಹದಲ್ಲಿ ನಡೆಯಿತು.  ಕಾರ್ಯಕ್ರಮವನ್ನು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ  ಹರೀಶ್ ಕೆ. ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಮಾತನಾಡಿ, ಹಿಂದಿನ ಕಾಲದ ತುಳುವೆರೆ ತುಡರ ಪರ್ಬದ ಸಂಸ್ಕಾರ ಹಾಗೂ ಸಂಸ್ಕೃತಿಗಳನ್ನು ಮೂಲ್ಕಿ ಯುವವಾಹಿನಿ  […]

ಪಡುಬಿದ್ರಿಯಲ್ಲಿ ವಾದಿರಾಜ ತುಳಸೀ ನಾಮ ಸಂಕೀರ್ತನಾ ಮಂಡಳಿ ಉದ್ಘಾಟನೆ (Inauguration of Vadiraji Tulasi Nama Sankerthana Mandali at Padubidri)

ಪಡುಬಿದ್ರಿಯಲ್ಲಿ ವಾದಿರಾಜ ತುಳಸೀ ನಾಮ ಸಂಕೀರ್ತನಾ ಮಂಡಳಿ ಉದ್ಘಾಟನೆ  ಸಂಕೀರ್ತನೆಯಿಂದ ದೇವರ ಸ್ವರೂಪ ಸುಖ ಸಾಧ್ಯ: ಶ್ರೀ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ (Padubidri) ಪಡುಬಿದ್ರಿ, ನ. 4; ತುಳುನಾಡಿನ ಶಿವಳ್ಳಿ ಮಾಧ್ವರ ತುಳಸೀ ಕೀರ್ತನೆಯು ಸಾಂಪ್ರದಾಯಿಕ ಶೈಲಿಯದ್ದು. ವಾದಿರಾಜರು ಶುದ್ಧ ಕನ್ನಡದಲ್ಲಿ ಪಾರಂಪರಿಕ ಸಂಕೀರ್ತನಾ ಪದ್ಯಗಳನ್ನು ರಚಿಸಿದ್ದಾರೆ. ಇಂದು ಕೆಲವರು ಅದನ್ನು ಮರೆಮಾಚಿ ಸಾಧುವಲ್ಲದ ಕ್ಯಾಸೆಟ್ ಗೀತೆಗಳನ್ನೂ ಅಳವಡಿಸಿಕೊಂಡಿದ್ದಾರೆ. ಅದರೆಡೆಯಲ್ಲಿ ಪಡುಬಿದ್ರಿಯ ಖಡ್ಗೇಶ್ವರೀ ಸನ್ನಿಧಿಯಲ್ಲಿ ಪಡುಬಿದ್ರಿಯ ಬ್ರಾಹ್ಮಣರು ತುಳಸೀ ಕೀರ್ತನೆಯ ಪರಂಪರೆಯನ್ನು ಉಳಿಸಿ ಬೆಳೆಸುವ […]

 ನ. 23-24 ಪಡುಬಿದ್ರಿಯಲ್ಲಿ ಬೀಚ್ ಉತ್ಸವ “ಕೋಸ್ಟಲ್ ಕಾರ್ನಿವಾಲ್ ಪಡುಬಿದ್ರಿ 2024” (Nov. 23 and 24 Beach Fastival in padubidri Costala Carnival Padubidri 2024

ನ. 23-24 ಪಡುಬಿದ್ರಿಯಲ್ಲಿ ಬೀಚ್ ಉತ್ಸವ ಕೋಸ್ಟಲ್ ಕಾರ್ನಿವಾಲ್ ಪಡುಬಿದ್ರಿ 2024   (Padubidri) ಪಡುಬಿದ್ರಿ : ಜೆಸಿಐ ಪಡುಬಿದ್ರಿ ಇದರ 50 ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಜೆಸಿಐ ಪಡುಬಿದ್ರಿ ಆಯೋಜನೆಯಲ್ಲಿ ಉಡುಪಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ವಿವಿಧ ಇಲಾಖೆ, ಸಂಘ, ಸಂಸ್ಥೆಗಳ ಸಹಭಾಗಿತ್ವದಲ್ಲಿ ನವೆಂಬರ್‌ 23 ಮತ್ತು 24 ರಂದು ಎರಡು ದಿನದ ಬೀಚ್ ಉತ್ಸವ ಕೋಸ್ಟಲ್ ಕಾರ್ನಿವಾಲ್ ಪಡುಬಿದ್ರಿ 2024 ಕಾರ್ಯಕ್ರಮ ಜರಗಲಿದೆ ಎಂದು ಕಾರ್ಯಕ್ರಮದ ಮುಖ್ಯಸ್ಥ ವೈ ಸುಕುಮಾರ್ ಹೇಳಿದರು. […]

ಗೋ ಮಾತೆಯ ರಕ್ಷಣೆಗೆ ಕಟಿಬದ್ಧರಾಗೋಣ: ಸಾಮಾಜಿಕ ಚಿಂತಕ ಗಣರಾಜ ಭಟ್ ಕೆದಿಲೆ (Padebettu – Kemundelu :  Gow Pooja program)

ಗೋ ಮಾತೆಯ ರಕ್ಷಣೆಗೆ ಕಟಿಬದ್ಧರಾಗೋಣ: ಸಾಮಾಜಿಕ ಚಿಂತಕ ಗಣರಾಜ ಭಟ್ ಕೆದಿಲೆ (Padebettu – Kemundelu) ಪಾದೆಬೆಟ್ಟು – ಕೆಮುಂಡೇಲು: ಅಮ್ಮನ ಬಳಿಕ ಸ್ಥಾನ ಗೋ ಮಾತೆಗೆ ನೀಡುತ್ತೇವೆ̤ ಕಾರಣ ಅಮ್ಮನ ಎದೆ ಹಾಲಿನಷ್ಟೇ ಪರಿಶುದ್ಧವಾದ ಹಾಲನ್ನು ನಮ್ಮ ಬದುಕಿಗಾಗಿ ನೀಡುವುದು ಗೋ ಮಾತೆ. ಆ ಅಮ್ಮನ ಪ್ರತಿರೂಪ ಗೋ ಮಾತೆ ಇದೀಗ ಸಂಕಷ್ಟದಲ್ಲಿದ್ದು, ಆಕೆಯ ರಕ್ಷಣೆಗಾಗಿ ನಾವೆಲ್ಲ ಕಟಿಬದ್ಧರಾಗ ಬೇಕಾಗಿದೆ ಎಂದು ವಾಗ್ಮಿ, ಸಾಮಾಜಿಕ ಚಿಂತಕ ಗಣರಾಜ ಭಟ್ ಕೆದಿಲೆ ಹೇಳಿದ್ದಾರೆ. ಅವರು ಕೆಮ್ಮುಂಡೇಲಿನಲ್ಲಿ ವಿಷ್ಣುಮೂರ್ತಿ […]

ಕಾಪು – ಕೊಪ್ಪಲಂಗಡಿ : ಬೈಕ್‌ಗೆ ಟ್ಯಾಂಕರ್ ಡಿಕ್ಕಿ, ಟೈಲರ್‌ ಯುವಕ ಸಾವು ( Kaup – Koppalangadi : Tanket collides with byke, Tailor youth dies)

ಕಾಪು – ಕೊಪ್ಪಲಂಗಡಿ : ಬೈಕ್‌ಗೆ ಟ್ಯಾಂಕರ್ ಡಿಕ್ಕಿ : ಟೈಲರ್‌ ಯುವಕ ಸಾವು  (Kaup – Koppalangadi) ಕಾಪು : ಟ್ಯಾಂಕರೊಂದು ಹಿಂಬದಿಯಿಂದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ತಳೀಯ ಟೈಲರ್‌ ಯುವಕ ಧಾರುಣವಾಗಿ ಮೃತ ಪಟ್ಟ ಘಟನೆ ಶನಿವಾರ ರಾತ್ರಿ ಕಾಪು ಕೊಪ್ಪಲಂಗಡಿ ರಾಹೆ. ೬೬ ರಲ್ಲಿ ಸಂಭವಿಸಿದೆ.  ಮೃತ ಯುವಕನನ್ನು ಕಾಪುವಿನ ನಿವಾಸಿ ಹರೀಶ್‌ ಕುಮಾರ್‌ (೪೫) ಎಂದು ಗುರುತಿಸಲಾಗಿದೆ. ಅವಿವಾಹಿತನಾದ ಹರೀಶ್‌ ಟೈಲರ್‌ ಉದ್ದಿಮೆ ನಡೆಸುತ್ತಿದ್ದರು.  ಟ್ಯಾಂಕರ್‌ ಮಂಗಳೂರುನಿಂದ ಉಡುಪಿ ಕಡೆ […]

ಉದ್ಯಾವರ : ನಿಂತಿದ್ದ ಲಾರಿಗೆ ಟೂರಿಸ್ಟ್ ವಾಹನ ಡಿಕ್ಕಿ- ಕೊಲ್ಲೂರಿಗೆ ತೆರಳುತ್ತಿದ್ದ ಪ್ರವಾಸಿಗರಿಗೆ ಗಾಯ (Udupi – Udyavara : A Tourist vehicle collided with parked lorry)

ಉದ್ಯಾವರ : ನಿಂತಿದ್ದ ಲಾರಿಗೆ ಟೂರಿಸ್ಟ್ ವಾಹನ ಡಿಕ್ಕಿ– ಕೊಲ್ಲೂರಿಗೆ ತೆರಳುತ್ತಿದ್ದ ಪ್ರವಾಸಿಗರಿಗೆ ಗಾಯ  (Udupi – Udyawara) ಉದ್ಯಾವರ : ನಿಂತಿದ್ದ ಲಾರಿಗೆ ಟೂರಿಸ್ಟ್‌ ವಾಹನ ಡಿಕ್ಕಿ ಹೊಡೆದು ಪುಣ್ಯಕ್ಷೇತ್ರ ದರ್ಶನಕ್ಕೆ ಹೊರಟಿದ್ದ ಪ್ರವಾಸಿಗರು ಗಾಯಗೊಂಡ ದುರ್ಘಟನೆ ಭಾನುವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಪೆಟ್ರೋಲ್ ಬಂಕ್ ಬಳಿ ಸಂಭವಿಸಿದೆ.  ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ತೆರಳುತ್ತಿದ್ದ ಹೊರ ರಾಜ್ಯದ ಟೂರಿಸ್ಟ್‌ ವಾಹನವು ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ […]

ಉಡುಪಿಯ ಪೂರ್ಣಿಮಾ ಜನಾರ್ದನ್‌ರವರಿಗೆ ಕರ್ನಾಟಕ ಅಂಚೆ ವೃತ್ತದ ಫಿಲಾಟೆಲಿ ವೃತ್ತ ಮಟ್ಟದ ಪ್ರಶಸ್ತಿ (Poornima Janardhan of Udupi philately Circle award of Karanataka Postal Circle)

ಉಡುಪಿಯ ಪೂರ್ಣಿಮಾ ಜನಾರ್ದನ್‌ರವರಿಗೆ ಕರ್ನಾಟಕ ಅಂಚೆ ವೃತ್ತದ ಫಿಲಾಟೆಲಿ ವೃತ್ತ ಮಟ್ಟದ ಪ್ರಶಸ್ತಿ   (Udupi) ಉಡುಪಿ: ಉಡುಪಿ ಅಂಚೆ ವಿಭಾಗದ ಪೂರ್ಣಿಮಾ ಜನಾರ್ದನ್ ಅವರಿಗೆ (ವಿಶೇಷ ಕವರ್, ಚಿತ್ರ ಅಂಚೆ ಕಾರ್ಡ್‌ಗಳು, ಕಸ್ಟಮೈಸ್ ಅಂಚೆ ಚೀಟಿಗಳು, ಮತ್ತು ಸ್ಮರಣಾರ್ಥ ಅಂಚೆ ಚೀಟಿಗಳು ವಿಭಾಗ) ಸರ್ವಶ್ರೇಷ್ಠ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಪ್ರಶಸ್ತಿಯನ್ನು ಅಂಚೆ ಸಪ್ತಾಹದ ಸಂದರ್ಭದಲ್ಲಿ ಪ್ರದಾನಿಸಲಾಯಿತು.  ಫಿಲಾಟಲಿ ದಿನದಂದು ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್‌ ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್‌ರವರು ಬೆಂಗಳೂರು ಜನರಲ್ ಪೋಸ್ಟ್ […]

ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನ.16 -17 ರಂದು ಉದ್ಯೋಗ ಮೇಳ (Job Fair On Nov16 -17 by Udupi Grameena Bantara Sangha Manipura, Kunthala Nagara)

ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನ.16 -17 ರಂದು ಉದ್ಯೋಗ ಮೇಳ MRG ಗ್ರೂಪ್ ನ ಪ್ರಯೋಜಕತ್ವದಲ್ಲಿ ನಡೆಯಲಿರುವ ಬೃಹತ್‌ ಉದ್ಯೋಗ ಮೇಳ (Manipura, Kunthala Nagara) ಮಣಿಪುರ, ಕುಂತಳನಗರ:  ಮಣಿಪುರ ಗ್ರಾಮದಲ್ಲಿರುವ ಕುಂತಳ ನಗರದಲ್ಲಿ ಉಡುಪಿ ಇವರ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್‌ನ ವತಿಯಿಂದ MRG ಗ್ರೂಪ್‌ನ ಪ್ರಯೋಜಕತ್ವ ದಲ್ಲಿ 3 ನೇ ಬಾರಿಗೆ ಬೃಹತ್ ಎರಡು ದಿನಗಳ ಉದ್ಯೋಗ ಮೇಳ ನವೆಂಬರ್ 16 (ಶನಿವಾರ) ಮತ್ತು 17 (ಭಾನುವಾರ) ರಂದು  ನಡೆಯಲಿದೆ […]

ಕೋಟ : ಪಂಚವರ್ಣ ಸಂಸ್ಥೆಯ ವತಿಯಿಂದ ಕನ್ನಡ ರಾಜ್ಯೋತ್ಸವ ಸಂಭ್ರಮ (Rajyothsava Celebration at Kota Panchavarna)

 ಕೋಟ : ಪಂಚವರ್ಣ ಸಂಸ್ಥೆಯ ವತಿಯಿಂದ ಕನ್ನಡ ರಾಜ್ಯೋತ್ಸವ ಸಂಭ್ರಮ  ಕನ್ನಡ ಉಳಿಸುವ ಜತೆಗೆ ಪರಿಸರ ಕಾಳಜಿ  ಶ್ಲಾಘನೀಯ – ಠಾಣಾಧಿಕಾರಿ ರಾಘವೇಂದ್ರ (Kota) ಕೋಟ: ಕನ್ನಡ ಕಟ್ಟುವ ಕಾಯಕದ ನಡುವೆ ಪರಿಸರ ಉಳಿಸುವ ಪಂಚವರ್ಣ ಸಂಸ್ಥೆ ಕಾರ್ಯವೈಖರಿ ನಿಜಕ್ಕೂ ಪ್ರಶಂಸನೀಯ ಎಂದು ಕೋಟ ಆರಕ್ಷಕ ಠಾಣಾಧಿಕಾರಿ ರಾಘವೇಂದ್ರ ಹೇಳಿದರು. ಕೋಟ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.   ಸಂಘಟನೆಗಳು […]

ಕಾಪು ತಾಲೂಕು ಮಟ್ಟದ 69ನೇ ಕನ್ನಡ ರಾಜ್ಯೋತ್ಸವ ಆಚರಣೆ  (Kaup Thaluk level 69th Kannada Rajyothsava Celebration)

ಕಾಪು ತಾಲೂಕು ಮಟ್ಟದ 69ನೇ ಕನ್ನಡ ರಾಜ್ಯೋತ್ಸವ ಆಚರಣೆ   (Kaup) ಕಾಪು: ಕಾಪು ತಾಲೂಕು ಆಡಳಿತ ಸೌಧದಲ್ಲಿ ಶುಕ್ರವಾರ ಬೆಳಿಗ್ಗೆ “69ನೇ ಕನ್ನಡ ರಾಜ್ಯೋತ್ಸವ” ಆಚರಿಸಲಾಯಿತು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ದ್ವಜಾರೋಹಣಗೈದು ರಾಜ್ಯೋತ್ಸವದ ಸಂದೇಶ ನೀಡಿದರು. ಕಾಪು ಪ್ರಭಾರ ತಹಶೀಲ್ದಾರರಾದ ಭೀಮ್ ಸೇನ್ ಕುಲಕರ್ಣಿಯವರು ಕನ್ನಡ ಭಾಷೆ, ನಾಡು, ನುಡಿ ಬಗ್ಗೆ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಕಾಪು ಪುರಸಭೆಯ ಅಧ್ಯಕ್ಷರಾದ ಹರಿಣಾಕ್ಷಿ ದೇವಾಡಿಗ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, […]