ಖ್ಯಾತ ಸಿನೆಮಾ ನಿರ್ದೇಶಕ, ಪದ್ಮಭೂಷಣ ಸಮ್ಮಾನಿತ ಶ್ಯಾಂ ಬೆನಗಲ್ ನಿಧನ (Famous motion film Director Sham Benegal passes away)
ಖ್ಯಾತ ಸಿನೆಮಾ ನಿರ್ದೇಶಕ, ಪದ್ಮಭೂಷಣ ಸಮ್ಮಾನಿತ ಶ್ಯಾಂ ಬೆನಗಲ್ ನಿಧನ (Mumbai) ಮುಂಬಯಿ: ಸಾಮಾಜಿಕ ಕಳಕಳಿಯ ಸಿನಿಮಾ ನಿರ್ದೇಶಕ ಎಂದೇ ಖ್ಯಾತಿ ಪಡೆದ ಖ್ಯಾತ ಸಿನೆಮಾ ನಿರ್ದೇಶಕ ಶ್ಯಾಂ ಬೆನಗಲ್ (90)ರವರು ಸೋಮವಾರ ಮುಂಬಯಿಯಲ್ಲಿ ವಿಧಿವಶರಾಗಿದ್ದಾರೆ. ಮೂತ್ರಪಿಂಡ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಕೆಲದಿನಗಳ ಹಿಂದೆ ವೋ ಕಾರ್ಡ್ ಆಸ್ಪತ್ರೆಗೆ ದಾಖಲಿಸ ಲಾಗಿತ್ತು. ಡಿ. 14ರಂದು ಅವರು ತಮ್ಮ 90ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದರು ಎಂದು ಅವರ ಪುತ್ರಿ ಪಿಯಾ ಬೆನೆಗಲ್ ಅವರು ಹೇಳಿದ್ದಾರೆ. 18 ರಾಷ್ಟ್ರೀಯ ಪ್ರಶಸ್ತಿಗಳು: ನೈಜವಾಗಿ […]