# Tags

38 ವರ್ಷದಿಂದ ನಿಯಮ, ನಿಷ್ಠೆಯಿಂದ ಶಬರಿಮಲೆಗೆ  ಯಾತ್ರೆ ಕೈಗೊಂಡು ಅಪಾರ ಶಿಷ್ಯರನ್ನು ಪಡೆದ ಶ್ರೀ ಚಂದ್ರಹಾಸ ಗುರುಸ್ವಾಮಿ ಇನ್ನಂಜೆ (Sri Chandrahasa Guruswamy Innanje, who has been making pilgrimages to Sabarimala with discipline and devotion for 38 years, has gained a large number of disciples)

38 ವರ್ಷದಿಂದ ನಿಯಮ, ನಿಷ್ಠೆಯಿಂದ ಶಬರಿಮಲೆಗೆ  ಯಾತ್ರೆ ಕೈಗೊಂಡು ಅಪಾರ ಶಿಷ್ಯರನ್ನು ಪಡೆದ ಶ್ರೀ ಚಂದ್ರಹಾಸ ಗುರುಸ್ವಾಮಿ ಇನ್ನಂಜೆ  (Udupi) ಉಡುಪಿ: ಶ್ರೀ ಚಂದ್ರಹಾಸ ಗುರುಸ್ವಾಮಿ ಇನ್ನಂಜೆಯವರು 38 ವರ್ಷದಿಂದ ನಿರಂತರ ತನ್ನ ಶಿಷ್ಯರನ್ನು ಸೇರಿಸಿ ನಿಯಮ ನಿಷ್ಠೆಯಿಂದ ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. 6 ಬಾರಿ ಮುಂಬೈಯಿಂದ ಶಬರಿಮಲೆಗೆ ಪಾದಯಾತ್ರೆ  ಕೈಗೊಂಡು ಅಪಾರ ಶಿಷ್ಯ ವೃಂದವನ್ನು ಪಡೆದವರಲ್ಲಿ ಶ್ರೀ ಚಂದ್ರಹಾಸ ಗುರುಸ್ವಾಮಿಯೂ ಓರ್ವರು.  ಚಂದ್ರಹಾಸ ಗುರುಸ್ವಾಮಿಯವರನ್ನು ಮುಂಬೈ ಹಾಗೂ ಉಡುಪಿ ಪರಿಸರದ ಮಾಲಾಧಾರಿಗಳು  ಅರಿಯದವರು ವಿರಳ.  ತನ್ನ […]