ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು, ಸದಸ್ಯರಾದ ಹರೀಶ್ ನಾಯಕ್, ಮಹಮದ್ ಸಾಧಿಕ್, ಲಕ್ಷ್ಮೀಶ ತಂತ್ರಿ ಅಧಿಕಾರ ಸ್ವೀಕಾರ (Vikram Kaup, members Harish Nayak, Mohammed Sadhik, Lakshmish Tantri assume office as Chairman of Kaup Town Planning Authority)
ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು, ಸದಸ್ಯರಾದ ಹರೀಶ್ ನಾಯಕ್, ಮಹಮದ್ ಸಾಧಿಕ್, ಲಕ್ಷ್ಮೀಶ ತಂತ್ರಿ ಅಧಿಕಾರ ಸ್ವೀಕಾರ (Kaup)ಕಾಪು : ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು, ಸದಸ್ಯರಾದ ಹರೀಶ್ ನಾಯಕ್ ಕಾಪು, ಮಹಮದ್ ಸಾಧಿಕ್, ಲಕ್ಷ್ಮೀಶ ತಂತ್ರಿ ಕಲ್ಯ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು. ಅಭಿನಂದಿಸಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ , ಕಾಪು ಪುರಸಭೆ ಮತ್ತು ಸುತ್ತಮುತ್ತಲಿನ ಜನರಿಗೆ ಮೂಲಸೌಕರ್ಯಗಳ ಜೋಡಣೆ ಮತ್ತು […]