# Tags

ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರಿಂದ ಸಿಇಟಿ ಮತ್ತು ನೀಟ್  ಶೈಕ್ಷಣಿಕ ಪುಸ್ತಕ ಲೋಕಾರ್ಪಣೆ (Dharmasthala Dharmadhikari Dr. D. Veerendra Hegde launches CET and NEET educational book)  

ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರಿಂದ ಸಿಇಟಿ ಮತ್ತು ನೀಟ್  ಶೈಕ್ಷಣಿಕ ಪುಸ್ತಕ ಲೋಕಾರ್ಪಣೆ (Dharmasthala) ಧರ್ಮಸ್ಥಳ:  ಸಿಇಟಿ ಮತ್ತು ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಶೈಕ್ಷಣಿಕ ಹೊತ್ತಿಗೆ ಹೊರ ತಂದಿರುವ ನೆಸ್ಟ್ ಪ್ರಕಾಶನದ ಗಣಿತ ಹಾಗೂ ವಿಜ್ಞಾನದ 4 ಪುಸ್ತಕಗಳನ್ನು  ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಲೋಕಾರ್ಪಣೆ ಗೈದರು.  ಈಸಂದರ್ಭ ಮಾತನಾಡಿದ ಅವರು, ಕಳೆದ ಬಾರಿ ನೆಸ್ಟ್ ಪ್ರಕಾಶನದ ಸಿಇಟಿ  ಮಾರ್ಗದರ್ಶನದ ಗಣಿತ ಪುಸ್ತಕವು ಸಾವಿರಾರು ವಿದ್ಯಾರ್ಥಿಗಳಿಗೆ ಅಮೂಲ್ಯ ಕೊಡುಗೆ […]