# Tags

ಬಜ್ಪೆ: ಕೆಂಜಾರು ಕಾಲೇಜು ಹಾಸ್ಟೇಲಿನ ಕೊಳಚೆ ನೀರಿನಿಂದ ರೋಗ ಭೀತಿ, ಆಡಳಿತ ಮಂಡಳಿಯಿಂದ ನಿರ್ಲಕ್ಷ್ಯ (Disease scare due to sewage water in Kenjaru College hostel, negligence by the administration)

ಬಜ್ಪೆ: ಕೆಂಜಾರು ಕಾಲೇಜು ಹಾಸ್ಟೇಲಿನ ಕೊಳಚೆ ನೀರಿನಿಂದ ರೋಗ ಭೀತಿ, ಆಡಳಿತ ಮಂಡಳಿಯಿಂದ ನಿರ್ಲಕ್ಷ್ಯ (Bajpe) ಬಜ್ಪೆ: ಬಜ್ಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೆಂಜಾರು ಪ್ರದೇಶದಲ್ಲಿರುವ  ಶ್ರೀ ದೇವಿ ಕಾಲೇಜು   ಹಾಸ್ಟೆಲಿನ ಕೊಳಚೆ ನೀರನ್ನು ಪೈಪ್‌ ಮೂಲಕ ಸುಂದರಿ ಶೆಡ್ತಿ ಎಂಬವರಿಗೆ ಸೇರಿದ ಜಾಗಕ್ಕೆ ಬಿಡುತ್ತಿರುವ ಬಗ್ಗೆ ದೂರು ನೀಡಿದ್ದು, ಪಂಚಾಯತ್ ನೋಟಿಸ್ ನೀಡಿದ್ದರೂ, ಸಂಬಂಧಪಟ್ಟ ಕಾಲೇಜು ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಹಾಸ್ಟೆಲ್‌ ಕಟ್ಟಡದ ಕೊಳಚೆ ನೀರನ್ನು ಬೇರೆಯವರ ಜಾಗಕ್ಕೆ […]