ಮುಲ್ಕಿ: ಟೀಮ್ ಆದರ್ಶ ಸಂಜೀವಿನಿ ಸೇವಾ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವ; ಸಾಧಕರಿಗೆ ಗೌರವ (Mulki: First anniversary of Team Adarsh Sanjeevini Seva Sanstha; Tribute to achievers)
ಮುಲ್ಕಿ: ಟೀಮ್ ಆದರ್ಶ ಸಂಜೀವಿನಿ ಸೇವಾ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವ; ಸಾಧಕರಿಗೆ ಗೌರವ. (Mulki)ಮುಲ್ಕಿ ಟೀಮ್ ಆದರ್ಶ ಸಂಜೀವಿನಿ ಸೇವಾ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಮುಲ್ಕಿ ಸಮೀಪದ ಲಿಂಗಪ್ಪಯ್ಯ ಕಾಡು ಚನ್ನಮಲ್ಲಿಕಾರ್ಜುನ ಮಠದ ಬಳಿ ನಡೆದ ಸಹಾಯ ಹಸ್ತ ನಿಧಿ ವಿತರಣಾ ಕಾರ್ಯಕ್ರಮವನ್ನು ಶ್ರೀಪತಿ ಭಟ್ ಶಿಮಂತೂರು ಉದ್ಘಾಟಿಸಿದರು. ಅವರು ಮಾತನಾಡಿ, ವ್ಯಸನ ಮುಕ್ತ ಸಮಾಜವನ್ನು ಕಟ್ಟುವ ಕೆಲಸ ಯುವಕರು ಮಾಡಬೇಕು. ಟೀಮ್ ಆದರ್ಶ ಸಂಜೀವಿನಿ ಸೇವಾ ಸಂಸ್ಥೆಯು ಉತ್ತಮ ಕೆಲಸ ಮಾಡುತ್ತಿದೆ ಎಂದು ಸಂಸ್ಥೆಗೆ […]