# Tags

ಮಾಜಿ ಮುಖ್ಯಮಂತ್ರಿ, ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ (Former CM, Jagadhish Shettar back to BJP)

ಮಾಜಿ ಮುಖ್ಯಮಂತ್ರಿ, ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ (New dhelhi)ನವದೆಹಲಿ: ಬಿಜೆಪಿಯ ನೇತಾರ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (EX CM Jagadhish Shettar) ಕಾಂಗ್ರೆಸ್ಸಿನಿಂದ ಮತ್ತೆ ಬಿಜೆಪಿಗೆ ಇಂದು ನವ ದೆಹಲಿಯಲ್ಲಿ ಸೇರ್ಪಡೆಯಾದರು.  ನವ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ (EX CM BS Yadiyurappa) ಸಮ್ಮುಖ ಜಗದೀಶ್ ಶೆಟ್ಟರ್ ಅವರು ಮತ್ತೆ  ಬಿಜೆಪಿ ಘರ್ ವಾಪಸಿ ಆಗಿದ್ದಾರೆ.  ಈ ಸಂದರ್ಭ ಕೇಂದ್ರ ಸಚಿವ ಉಪೇಂದ್ರ ಯಾದವ್ (Upendra Yadav) […]

ಬಹಳಷ್ಟು ಜನ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬರಲಿದ್ದಾರೆ : ಜಗದೀಶ್ ಶೆಟ್ಟರ್

ಬಹಳಷ್ಟು ಜನ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬರಲಿದ್ದಾರೆ : ಜಗದೀಶ್ ಶೆಟ್ಟರ್  ಮಣಿಪಾಲ: ರಾಜ್ಯದಲ್ಲಿ ಆಪರೇಷನ್ ಹಸ್ತ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಸ್ಪೋಟಕ ಹೇಳಿಕೆ ನೀಡಿದ್ದು, ಬಹಳಷ್ಟು ಜನ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬರಲಿದ್ದಾರೆ ಎಂದು ಹೇಳಿದ್ದಾರೆ.   ಮಣಿಪಾಲಕ್ಕೆ ಕಾರ್ಯಕ್ರಮಕ್ಕೆ ಆಗಮಿಸಿದ ಜಗದೀಶ್ ಶೆಟ್ಟರ್ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು. ತುಂಬಾ ಜನ ಬಿಜೆಪಿ ನಾಯಕರು ನನಗೆ ಫೋನ್ ಮಾಡಿ ತಮ್ಮ ಸಮಾಧಾನ ತೋಡಿಕೊಳ್ಳುತ್ತಿದ್ದಾರೆ. ಬಿಜೆಪಿಯಲ್ಲಿ ನಾಯಕರೇ ಇಲ್ಲ. ನಮಗೆ ಗೈಡ್ ಮಾಡಲು ಯಾರೂ […]