ಅ.8 ರಂದು ಬಂಟ್ವಾಳದಲ್ಲಿ ” ಜಾಗೃತ ಹಿಂದೂ ಸಮಾಜೋತ್ಸವ” ಸಾಧ್ವಿ ದೇವಿ ಸರಸ್ವತಿ ಜೀ ಯಿಂದ ದಿಕ್ಸೂಚಿ ಭಾಷಣ
ಅ.8 ರಂದು ಬಂಟ್ವಾಳದಲ್ಲಿ ” ಜಾಗೃತ ಹಿಂದೂ ಸಮಾಜೋತ್ಸವ” ಸಾಧ್ವಿ ದೇವಿ ಸರಸ್ವತಿ ಜೀ ಯಿಂದ ದಿಕ್ಸೂಚಿ ಭಾಷಣ ಬಂಟ್ವಾಳ: ವಿಶ್ವಹಿಂದೂ ಪರಿಷತ್ – ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಬಿ.ಸಿ.ರೋಡಿನ ಬಸ್ತಿಪಡ್ಪು ಶೌರ್ಯ ಮೈದಾನದಲ್ಲಿ ಅ.8 ರಂದು ಸಂಜೆ 4.30 ಗಂಟೆಗೆ ” ಜಾಗೃತ ಹಿಂದೂ ಸಮಾಜೋತ್ಸವ” ಕಾರ್ಯಕ್ರಮ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಬಂಟ್ವಾಳ ಪ್ರಖಂಡದ ಅಧ್ಯಕ್ಷ, ನ್ಯಾಯವಾದಿ ಪ್ರಸಾದ್ ಕುಮಾರ್ ರೈ ತಿಳಿಸಿದ್ದಾರೆ. ಮಂಗಳವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ […]