ಕಾಪು ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷರಾಗಿ ಕೃಷ್ಣ ರಾವ್ ಮಜೂರು ಆಯ್ಕೆ
ಕಾಪು ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷರಾಗಿ ಕೃಷ್ಣ ರಾವ್ ಮಜೂರು ಆಯ್ಕೆ(Krishna Rao Majuru has been elected as the President of Raitha Morcha)
ಕಾಪು ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷರಾಗಿ ಕೃಷ್ಣ ರಾವ್ ಮಜೂರು ಆಯ್ಕೆ
(Kaup) ಕಾಪು: ಕಾಪು ಬಿಜೆಪಿಯ ರೈತ ಮೋರ್ಚಾದ ಅಧ್ಯಕ್ಷರಾಗಿ ಕೃಷ್ಣ ರಾವ್ ಮಜೂರು ಅವರನ್ನು ಆಯ್ಕೆ ಮಾಡಲಾಗಿದೆ.
ಕಾಪು ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿಯವರು ಆಯ್ಕೆ ಪ್ರಕ್ರಿಯೆಯನ್ನು ಅಂತಿಮ ಗೊಳಿಸಿದ್ದಾರೆ.
ಉಳಿದಂತೆ ಪ್ರಧಾನ ಕಾರ್ಯದರ್ಶಿಗಳಾಗಿ ಹರೀಶ್ ಪೆರ್ಡೂರು ಮತ್ತು ಕೇಶವ ಮೊಯ್ಲಿಯವರನ್ನು ಆಯ್ಕೆ ಮಾಡಲಾಗಿದೆ.