ಕೋಟದ ದಿನೇಶ್ ಗಾಣಿಗರಿಗೆ ಅಂತರ್‌ರಾಷ್ಟ್ರೀಯಮಾಸ್ಟರ್ ಅಥ್ಲೆಟಿಕ್ಸ್‌ನಲ್ಲಿ ಮೂರು ಪದಕ
ಮಾಸ್ಟರ್ ಅಥ್ಲೆಟಿಕ್ಸ್‌ನಲ್ಲಿ ಮೂರು ಪದಕ (Dinesh Ganiga got 3 Medals at master athletics)
ಕೋಟದ ದಿನೇಶ್ ಗಾಣಿಗರಿಗೆ ಅಂತರ್‌ರಾಷ್ಟ್ರೀಯ
ಮಾಸ್ಟರ್ ಅಥ್ಲೆಟಿಕ್ಸ್‌ನಲ್ಲಿ ಮೂರು ಪದಕ
(Kota)ಕೋಟ: ಕೋಟದ ದಿನೇಶ್ ಗಾಣಿಗರವರು (Dinesh Ganiga) ಅಂತರ್‌ರಾಷ್ಟ್ರೀಯ
ಮಾಸ್ಟರ್ ಅಥ್ಲೆಟಿಕ್ಸ್‌ನಲ್ಲಿ ಮೂರು ಪದಕ ಮುಡಿಗೆರಿಸಿಕೊಂಡಿದ್ದಾರೆ.
ಫೆ. 22 ರಿಂದ 25 ತನಕ ಥೈಲ್ಯಾಂಡ್‌ನ(Thailand) ರಾಜಾಬಟಾ ಸ್ಟೇಡಿಯಂನಲ್ಲಿ ನಡೆದ ಅಂತಾರಾಷ್ಟಿçÃಯ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ಒಂದು ಚಿನ್ನದ ಪದಕ, ಹರ್ಡಲ್ಸ್‌ನಲ್ಲಿ ದ್ವಿತೀಯ ಒಂದು ಬೆಳ್ಳಿ ಪದಕ ಮತ್ತು ವೇಗ ನಡಿಗೆಯಲ್ಲಿ ತೃತೀಯ ಕಂಚು ಪದಕ ಪಡೆದುಕೊಂಡಿದ್ದಾರೆ.
ಈ ಹಿಂದೆ ಸಿಂಗಾಪುರ(Singapura), ಮಲೇಷಿಯಾ(Malesia) ಹಾಗೂ ಶ್ರೀಲಂಕಾ (Srilanka) ರಾಷ್ಟçದ ಮಾಸ್ಟರ್ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ, ಕಂಚು ಪದಕ ವಿಜೇತರಾಗಿದ್ದಾರೆ.
ದಿನೇಶ್ ಗಾಣಿಗರವರು ಫೆ. 28ಕ್ಕೆ ಭಾರತಕ್ಕೆ ಮರಳಲಿದ್ದಾರೆ.