ನಮ್ಮೂರ ಜವನೆರ್ ತಂಡದಿಂದ ಪಡುಬಿದ್ರಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ (Calturala program at Padubidri by Nammura Javaner Team)
ನಮ್ಮೂರ ಜವನೆರ್ ತಂಡದಿಂದ ಪಡುಬಿದ್ರಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ
ನಮ್ಮೂರ ಜವನೆರ್ ತಂಡದಿಂದ ಪಡುಬಿದ್ರಿಯ ಬಾಲಗಣಪತಿ ವಿಸರ್ಜನಾ ಸಂದರ್ಭ ಪಡುಬಿದ್ರಿ ಸಮುದ್ರ ಕಿನಾರೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ ರಸ ಮಂಜರಿ, ನೃತ್ಯ ಕಾರ್ಯಕ್ರಮ ಜರಗಿತು.
ನಮ್ಮೂರ ಜವನೆರ್ ತಂಡದ ಅಧ್ಯಕ್ಷ ಕರುಣಾಕರ ಪೂಜಾರಿ, ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ, ಉದ್ಯಮಿಗಳಾದ ನವೀನ್ ಚಂದ್ರ ಜೆ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶಶಿಕಾಂತ್ ಪಡುಬಿದ್ರಿ, ಪ್ರಶಾಂತ್ ಸಾಲ್ಯಾನ್ ಪಡುಬಿದ್ರಿ, ಅಶ್ವತ್, ನವೀನ್ ಎನ್ ಶೆಟ್ಟಿ, ಸುನಂದ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.