ಪಡುಬಿದ್ರಿ ನಾರಾಯಣ ದೇವಾಡಿಗ ನಿಧನ
ಪಡುಬಿದ್ರಿ ನಾರಾಯಣ ದೇವಾಡಿಗ ನಿಧನ (Padubidri Narayana Devadiga passes away)
ಪಡುಬಿದ್ರಿ; ಇಲ್ಲಿನ ಬೇಂಗ್ರೆ ಸಂಕಲ್ಪ ನಿವಾಸದ ವಾಸಿ ನಾರಾಯಣ ದೇವಾಡಿಗ (72) ಹೃದಯಾಘಾತದಿಂದ ಖಾಸಗಿ ಅಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ.
ಅವರಿ ಖಾಸಗಿ ಸಂಸ್ಥೆಯಲ್ಲಿ ಎಕೌಂಟೆಂಟ್ ಆಗಿ ಪಡುಬಿದ್ರಿಯಲ್ಲಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು.
ಸುಮಾರು ೨೦ ದಿನದ ಹಿಂದೆ ಅವರ ಪುತ್ರ ಪ್ರಮೋದ್ ದೇವಾಡಿಗ ಬೆಂಗಳೂರಿನಲ್ಲಿ ಹೃದಯಾಘಾತಕ್ಕೆ ಒಳಗಾಗಿ ನಿಧನರಾದ ಬಳಿಕ ನಾರಾಯಣ ದೇವಾಡಿಗರು ಖಿನ್ನತೆಗೆ ಒಳಗಾಗಿದ್ದರು.