# Tags

ಮುಂಬೈ ಉದ್ಯಮಿಯ ಅಪಹರಣ ಪ್ರಕರಣ : ಪ್ರಮುಖ ಆರೋಪಿಯ ಬಂಧನ

ನಕಲಿ ಪೋಲೀಸರನಿಂದ ಉದ್ಯಮಿಯ ಅಪಹರಣ ಪ್ರಕರಣ : ಪ್ರಮುಖ ಆರೋಪಿಯ ಬಂಧನ  ಮುಂಬಯಿ : ಮಹಾರಾಷ್ಟ್ರದ ಮುಂಬಯಿ ನಗರದಲ್ಲಿ ಮಾದಕ ದ್ರವ್ಯ ನಿಗ್ರಹ ದಳದ ಸಿಬ್ಬಂದಿಯಂತೆ ಸೋಗು ಹಾಕಿಕೊಂಡು ಉದ್ಯಮಿಗಳನ್ನು ಅಪಹರಿಸಿ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಆರು ಸದಸ್ಯರ ಗ್ಯಾಂಗ್ ಸೇರಿದ ಪ್ರಮುಖ ಆರೋಪಿಯನ್ನು ಬಾಂದ್ರ ಕ್ರೈಂ ಬ್ರಾಂಚ್ ನ ಪೊಲೀಸ್ ಅಧಿಕಾರಿ ದಯಾ ನಾಯಕ್ ಮತ್ತು ಅವರ ತಂಡ ಬಂಧಿಸಿದೆ ಎಂದು ತಿಳಿದು ಬಂದಿದೆ. ಪೊಲೀಸರಿಂದ ಬಂಧನವಾದ ಆರೋಪಿ ದೀಪಕ್ ಜಾಧವ್ ಎಂದು ಗುರುತಿಸಲಾಗಿದೆ. […]