ಹವಾಮಾನ ಬದಲಾವಣೆಯ ಕುರಿತು ಜಾಗೃತಿಗಾಗಿ ಪ್ರೊ. ಜಯಂತ್ ಮಹಾಜನ್ ಭಾರತದಾದ್ಯಂತ ಸೈಕ್ಲಿಂಗ್ (For awareness about climate change, Prof Jayanth Mahajan clicling across India)
ಹವಾಮಾನ ಬದಲಾವಣೆಯ ಕುರಿತು ಜಾಗೃತಿಗಾಗಿ ಪ್ರೊ.ಜಯಂತ್ ಮಹಾಜನ್ ಭಾರತದಾದ್ಯಂತ ಸೈಕ್ಲಿಂಗ್ (Manipala) ಮಣಿಪಾಲ: ನಾವು ವೈಯಕ್ತಿಕವಾಗಿ ನಮ್ಮ ದೈನಂದಿನ ಜೀವನದಲ್ಲಿ ಪರಿಸರ ಸ್ನೇಹಿ ಅಭ್ಯಾಸಗಳನ್ನು ಅಭಿವೃದ್ಧಿಪಡಿಸಿದರೆ, ಹವಾಮಾನ ಬದಲಾವಣೆಯನ್ನು ತಡೆಗಟ್ಟುವಲ್ಲಿ ನಾವು ಒಟ್ಟಾಗಿ ಶ್ರಮಿಸಬಹುದು ಎಂದು ಹವಾಮಾನ ಬದಲಾವಣೆಯ ಕುರಿತು ಜಾಗೃತಿ ಮೂಡಿಸಲು ಭಾರತದಾದ್ಯಂತ ಸೈಕ್ಲಿಂಗ್ ಮಾಡುತ್ತಿರುವ ಪ್ರೊ. ಜಯಂತ್ ಮಹಾಜನ್ ಹೇಳಿದರು. ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (Gandhian Centre for Philosophical Arts and Sciences)(ಜಿಸಿಪಿಎಎಸ್) ಮತ್ತು ಜಿಯೋಪಾಲಿಟಿಕ್ಸ್ ವಿದ್ಯಾರ್ಥಿಗಳೊಂದಿಗೆ ಸಂವಾದ […]