# Tags

ಓಂಕಾರ್ ಕಲಾ ಸಂಗಮದಲ್ಲಿ ರಜಾ ಮಜಾ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನೆ (Inaguration of Raja maja Children’s Summer Camp at Kala Sangama padubidri)

 ಓಂಕಾರ್ ಕಲಾ ಸಂಗಮದಲ್ಲಿ ರಜಾ ಮಜಾ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನೆ (Padubidri) ಪಡುಬಿದ್ರಿ : ಪಡುಬಿದ್ರಿ ಓಂಕಾರ ಕಲಾ ಸಂಗಮದ‌ ವತಿಯಿಂದ ‌ಸತತ ಮೂರನೇ ಬಾರಿ ನಡೆಯುವ  ಹದಿನೈದು ದಿನಗಳ  ರಜಾ ಮಜಾ ಮಕ್ಕಳ ಬೇಸಿಗೆ ಶಿಬಿರ ಪಡುಬಿದ್ರಿ ಓಂಕಾರ್‌ ಕಲಾ ಸಂಗಮದಲ್ಲಿ ನಡೆಯಿತು. ಬೇಸಿಗೆ ಶಿಬಿರವನ್ನು ಜೆಸಿಐ ಇಂಡಿಯಾ ವಲಯ ತರಬೇತುದಾರೆ ರೇಶ್ಮಾ ಉದಯ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಇಂತಹ ಶಿಬಿರಗಳು ವ್ಯಕಿತ್ವ ನಿರ್ಮಾಣ , ನಾಯಕತ್ವ ಗುಣ, […]