ಕೊಲೆ ಆರೋಪ: ಬೆಂಗಳೂರು ಪೊಲೀಸರಿಂದ ನಟ ದರ್ಶನ್ ಬಂಧನ (Accused of murder : Actor Darshan arrested by Bengaluru Police)
ಕೊಲೆ ಆರೋಪ: ಬೆಂಗಳೂರು ಪೊಲೀಸರಿಂದ ನಟ ದರ್ಶನ್ ಬಂಧನ (Bengaluru) ಬೆಂಗಳೂರು: ಯುವಕನೊಬ್ಬನ ಹಲ್ಲೆ ಕೇಸ್ ಸಂಬಂಧ ಡಿಸಿಪಿ ಗಿರೀಶ್ ನೇತೃತ್ವದ ಕಾಮಾಕ್ಷಿ ಪಾಳ್ಯ ಪೊಲೀಸರು ನಟ ದರ್ಶನ್ ತೂಗುದೀಪ ಅವರನ್ನು ಬಂಧಿಸಿದ್ದಾರೆ. ನಟ ದರ್ಶನ್ ಮದುವೆಯಾಗಿದ್ದಾರೆ ಎನ್ನಲಾದ ನಟಿ ಪವಿತ್ರಾ ಗೌಡ ಅವರಿಗೆ ಮೆಸೇಜ್ ಮಾಡಿದ್ದ ಎಂದು ಆರೋಪಿಸಿ, ಚಿತ್ರದುರ್ಗ ಮೂಲದ ಯುವಕನನ್ನು ಕೊಲೆ ಮಾಡಲಾಗಿದ್ದು, ದರ್ಶನ್ ಮತ್ತು ಅವರ 10 ಜನ ಸಹಚರರನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸರು ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಇಂದು ಬಂಧಿಸಿದ್ದಾರೆ. […]