# Tags

ಮಕ್ಕಳು ಬದುಕಲ್ಲಿ ಸೋಲದಂತಹ ಮೌಲ್ಯಗಳನ್ನು ಕಲಿಸಿ : ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ (Kaup MLA Gurme suresh Shetty)

ಮಕ್ಕಳು ಬದುಕಲ್ಲಿ ಸೋಲದಂತಹ ಮೌಲ್ಯಗಳನ್ನು ಕಲಿಸಿ : ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ನಂದಿಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಚಿಣ್ಣರ ಚಿಲಿಪಿಲಿ (Padubidri) ಪಡುಬಿದ್ರಿ : ಮಗು ಪರೀಕ್ಷೆಯಲ್ಲಿ ಸೋತರೆ ಚಿಂತೆಯಿಲ್ಲ, ಬದುಕಲ್ಲಿ ಸೋಲದಂತಹ ಮೌಲ್ಯಗಳನ್ನು ಹೃದಯದಲ್ಲಿ ಪಸರಿಸಬೇಕು ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಲಹೆ ನೀಡಿದರು. ನಂದಿಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ನಂದಿಕೂರು ಎಜುಕೇಶನ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಚಿಣ್ಣರ ಚಿಲಿಪಿಲಿಯನ್ನು […]

 ಎಮ್11; ಘಟಕ ಸಮಸ್ಯೆ ಪರಿಹಾರಕ್ಕೆ ಗಡುವು – ರಾಜ್ಯ ಪರಿಸರ ನಿಯಂತ್ರಣ ಮಂಡಳಿ ಚೇರ್‌ಮೆನ್ ಡಾ. ಶಾಂತ್ ಎ. ತಿಮ್ಮಯ್ಯ ಆದೇಶ (State Enveronment control board Chairman Dr Shant A Thimmayya visit Nandikuru M11 Industries)

ಎಮ್11; ಘಟಕ ಸಮಸ್ಯೆ ಪರಿಹಾರಕ್ಕೆ ಗಡುವು – ರಾಜ್ಯ ಪರಿಸರ ನಿಯಂತ್ರಣ ಮಂಡಳಿ ಚೇರ್‌ಮೆನ್ ಡಾ. ಶಾಂತ್ ಎ. ತಿಮ್ಮಯ್ಯ ಆದೇಶ (Nandikuru) ನಂದಿಕೂರು: ನಂದಿಕೂರು ಎಸ್‌ಇಝಡ್ ಕೈಗಾರಿಕಾ ಪ್ರಾಂಗಣದಲ್ಲಿ ಕಾರ್ಯಾಚರಿಸುತ್ತಿರುವ ಬಯೋ ಡೀಸಿಲ್ ಉತ್ಪಾದನಾ ಘಟಕ ಎಮ್11 ಕೈಗಾರಿಕೆಯಿಂದ ಆಗುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ರಾಜ್ಯ ಪರಿಸರ ನಿಯಂತ್ರಣ ಮಂಡಳಿಯ ಚೇರ್‌ಮೆನ್ ಡಾ. ಶಾಂತ್ ಎ.ತಿಮ್ಮಯ್ಯ ಇಲಾಖಾಧಿಕಾರಿಗಳೊಂದಿಗೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿದರು.  ಘಟಕದ ಸುತ್ತಲಿನ ಗ್ರಾಮಗಳಲ್ಲಿ ಎಮ್11 […]