ಪಡುಬಿದ್ರಿ ಗ್ರಾಪಂ ಕಚೇರಿ ವಿದ್ಯುತ್ ಕಡಿತ: ಮೆಸ್ಕಾಂ ವಿರುದ್ದ ಪಂಚಾಯತ್ ಸದಸ್ಯರ ಆಕ್ರೋಶ (Padubidri Panchayath Office power cut ; Panchayath members outrage against Mescom Padubidri)
ಪಡುಬಿದ್ರಿ ಗ್ರಾಪಂ ಕಚೇರಿ ವಿದ್ಯುತ್ ಕಡಿತ: ಮೆಸ್ಕಾಂ ವಿರುದ್ದ ಪಂಚಾಯತ್ ಸದಸ್ಯರ ಆಕ್ರೋಶ ಮೆಸ್ಕಾಂ ಕಚೇರಿ ಎದುರು ಧರಣಿ: ಪಡುಬಿದ್ರಿ: ಪಡುಬಿದ್ರಿ ಗ್ರಾಮ ಪಂಚಾಯಿತಿಯ ಬಿಲ್ ಪಾವತಿಸದ ಹಿನ್ನಲೆಯಲ್ಲಿ ಕೆಇಬಿಯು ಪಂಚಾಯಿತಿ ಕಚೇರಿಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದು, ಇದರಿಂದ ಪಂಚಾಯಿತಿ ಆಡಳಿತಕ್ಕೆ ಸಮಸ್ಯೆ ಉಂಟಾಗಿದೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಸದಸ್ಯರು ಪಡುಬಿದ್ರಿ ಮೆಸ್ಕಾಂ ಮುಂಭಾಗ ಬೆಳಗ್ಗೆಯಿಂದ ಸಂಜೆಯವರೆಗೆ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ. ಕುಡಿಯುವ ನೀರು ಪೂರೈಕೆ ಹಾಗೂ ದಾರಿದೀಪಗಳ ಆರು ತಿಂಗಳ 19.59 […]