ಸುರತ್ಕಲ್ ಬಂಟರಭವನದಲ್ಲಿ ಜಯಲಕ್ಷ್ಮಿ ಸಿಲ್ಕ್ ವತಿಯಿಂದ ಸಾರಿ ಮೇಳ (“Saari Mela” By Jayalaxmi Silks Udupi at Surathkal Bants Sangha)
ಸುರತ್ಕಲ್ ಬಂಟರ ಭವನದಲ್ಲಿ ಜಯಲಕ್ಷ್ಮಿ ಸಿಲ್ಕ್ ವತಿಯಿಂದ ಸಾರಿ ಮೇಳ ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯಿಂದ ಸಂಘಟನಾತ್ಮಕ ಚಟುವಟಿಕೆ: ಪ್ರಿಯಾ ಗಿರೀಶ್ ಶೆಟ್ಟಿ (Surathkal) ಸುರತ್ಕಲ್: ಸಂಘಟನಾತ್ಮಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುವುದರ ಮೂಲಕ ಸಮಾಜ ಬಲಿಷ್ಠವಾಗಲು ಸಾಧ್ಯ ಎಂದು ಶ್ರೀಮತಿ ಪ್ರಿಯಾ ಗಿರೀಶ್ ಶೆಟ್ಟಿ ಕಟೀಲು ನುಡಿದರು. ಅವರು ಸುರತ್ಕಲ್ ಬಂಟರ ಭವನದಲ್ಲಿ ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ವತಿಯಿಂದ ಜಯಲಕ್ಷ್ಮಿ ಸಿಲ್ಕ್ ಉದ್ಯಾವರ, ಉಡುಪಿ ವತಿಯಿಂದ ನಡೆದ ಸಾರಿ ಮೇಳದ […]