# Tags

 ಮಾ.3 ಶಂಕರಪುರದ ರೋಟರಿ ಟ್ರಸ್ಟ್ : 20ನೇ ವರ್ಷದ ಉಚಿತ ಮಾನಸಿಕ ಆರೋಗ್ಯ ಚಿಕಿತ್ಸೆ ಕಾರ‍್ಯಕ್ರಮ (Mar 3rd : Shankarapura Rotary Trust 20th year Free mental health treatment program)

ಮಾ.3 ಶಂಕರಪುರದ ರೋಟರಿ ಟ್ರಸ್ಟ್ : 20ನೇ ವರ್ಷದ ಉಚಿತ ಮಾನಸಿಕ ಆರೋಗ್ಯ ಚಿಕಿತ್ಸೆ ಕಾರ‍್ಯಕ್ರಮ  ಶಂಕರಪುರ: ರೋಟರಿ ಶಂಕರಪುರದ ರೋಟರಿ ಟ್ರಸ್ಟ್ ವತಿಯಿಂದ 20ನೇ ವರ್ಷದ ಉಚಿತ ಮಾನಸಿಕ ಆರೋಗ್ಯ ಚಿಕಿತ್ಸೆ ಹಾಗೂ ಉಚಿತ ಔಷಧಿ ನೀಡುವ ಶಿಬಿರವು ಮಾ.೩ರಂದು ನಡೆಯಲಿದ್ದು, ಅದು 240ನೇ ಶಿಬಿರವಾಗಲಿದೆ ಎಂದು ರೋಟರಿ ಟ್ರಸ್ಟ್ ಕಾರ್ಯದರ್ಶಿ ವಲೇರಿಯನ್ ನೊರೊನ್ಹಾ (Velerian Noronha)ಹೇಳಿದರು. ಅವರು ರವಿವಾರ ಶಂಕರಪುರ ರೋಟರಿ ಭವನದಲ್ಲಿ ೨೩೯ನೇ ಉಚಿತ ಮಾನಸಿಕ ಆರೋಗ್ಯ ಚಿಕಿತ್ಸೆ ಹಾಗೂ ಉಚಿತ ಔಷಧಿ […]