ಕಾಪು ತಾಲೂಕಿನಾಧ್ಯಂತ ನೆರೆಹಾವಳಿ : ಫೀಲ್ಡಿಗೆ ಇಳಿದ ಕಾಪು ತಹಶಿಲ್ದಾರ್ (Neighborhood in Kaup Thaluk: Kaup Thahashildar went to the Field)
ಕಾಪು ತಾಲೂಕಿನಾಧ್ಯಂತ ನೆರೆಹಾವಳಿ: ಫೀಲ್ಡಿಗೆ ಇಳಿದ ಕಾಪು ತಹಶಿಲ್ದಾರ್ ನೆರೆಪೀಡಿತ ಮನೆಯಿಂದ ವೃದ್ಧರ ರಕ್ಷಣೆ (Padubidri) ಪಡುಬಿದ್ರಿ: ಪುಷ್ಯ ಮಳೆಯು ಪ್ರಾರಂಭದಲ್ಲಿಯೇ ನೆರೆ ಉಂಟು ಮಾಡಿದ್ದು,ಗುರುವಾರ ರಾತ್ರಿಯಿಂದಲೇ ಕಾಪು ತಾಲ್ಲೂಕಿನಾಧ್ಯಂತ ಧಾರಾಕಾರ ಮಳೆ ಆಗುತ್ತಿದೆ. ಮಳೆಯಿಂದ ವಿವಿಧೆಡೆ ನೆರೆ ಉಂಟಾಗಿದೆ. ಪಡುಬಿದ್ರಿ, ಪಾಂಗಾಳದಲ್ಲಿ ಹಲವು ಕುಟುಂಬಗಳನ್ನು ಕಾಪು ತಹಶಿಲ್ದಾರ್ ಡಾ. ಪ್ರತಿಭಾರವರು ಪಡುಬಿದ್ರಿ ಗೃಹ ರಕ್ಷಕ ದಳದ ಸಹಕಾರದಲ್ಲಿ ರಕ್ಷಿಸಿ ಸ್ಥಳಾಂತರಿಸಿದ್ದಾರೆ. ಕಾಪು ತಾಲ್ಲೂಕಿನ ಜಲಂಚಾರು, ಬೆಳಪು, ಕುಂಜೂರು, ಎರ್ಮಾಳು, ಇನ್ನಂಜೆ, ಮೂಳೂರು, ಮಜೂರು, ಉಳಿಯಾರು, […]