ಉಚ್ಚಿಲ: ಜವನೆರ್ ಉಚ್ಚಿಲ ಸಂಸ್ಥೆಯ 37ನೇ ವಾರ್ಷಿಕೋತ್ಸವ ಸಂಪನ್ನ (37th Anniversary of Javner Uchila)
ಉಚ್ಚಿಲ: ಜವನೆರ್ ಉಚ್ಚಿಲ ಸಂಸ್ಥೆಯ 37ನೇ ವಾರ್ಷಿಕೋತ್ಸವ ಸಂಪನ್ನ (Uchila)ಉಚ್ಚಿಲ: ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಉಚ್ಚಿಲದ ಖ್ಯಾತ ನಾಟಕ ಸಂಸ್ಥೆ ಜವನೆರ್ ಉಚ್ಚಿಲ ತಂಡದಿಂದ “ಪಿರಬನ್ನಗ – 2” (Pirabannaga -2) ನಾಟಕ ಪ್ರದರ್ಶನ ಶನಿವಾರ ರಾತ್ರಿ ನೆರವೇರಿತು. ಇದೇ ಸಂದರ್ಭ ಖ್ಯಾತ ನಾಟಕ ಕಲಾವಿದೆ ಹಾಗೂ ನಾಟಕದ ದಿಗ್ದರ್ಶಕಿ ಶ್ರೀಮತಿ ಸುಚೇತಾ ಶರತ್ ಉಚ್ಚಿಲರವರನ್ನು (Suchetha Sharath Uchila) ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಜವನೆರ್ ಉಚ್ಚಿಲ ಸಂಸ್ಥೆಯ […]