# Tags

ಕಟಪಾಡಿ ಇಂಟ್ರಾಕ್ಟ್ ಕ್ಲಬ್ ಪದಪ್ರದಾನ ಸಮಾರಂಭ (Katapadi Rotaract Club Instalation)

ಕಟಪಾಡಿ ಇಂಟ್ರಾಕ್ಟ್ ಕ್ಲಬ್ ಪದಪ್ರದಾನ ಸಮಾರಂಭ (kATAPADI) ಕಟಪಾಡಿ: ಕಟಪಾಡಿ ಎಸ್ ವಿ ಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಇನ್ಟ್ರಾಕ್ಟ್ ಕ್ಲಬ್ಬಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜರಗಿತು. ಕಟಪಾಡಿ ರೋಟರಿ ಕ್ಲಬ್‌ ಅಧ್ಯಕ್ಷ ರಾದ ರೊ. ಸುನಿಲ್ ಡಿ ಬಂಗೇರ ಇವರು ನೂತನ ಅಧ್ಯಕ್ಷ ಮನೀಶ್ ಇವರಿಗೆ ಪದಪ್ರಧಾನ ಮಾಡಿದರು.  ಜಿಲ್ಲಾ ಸಹಾಯಕ ಗವರ್ನರ್ ಜಗನ್ನಾಥ ಕೋಟೆಯವರು ಇಂಟ್ರಾಕ್ಟ್ ಕ್ಲಬ್ಬಿನ ಮಹತ್ವವನ್ನು, ಕಾರ್ಯ ಚಟುವಟಿಕೆಗಳನ್ನು ತಿಳಿಸಿದರು.  ಇದೇ ಸಂದರ್ಭದಲ್ಲಿ ಇವರು ಸತತವಾಗಿ ಇಂಟ್ರಾಕ್ಟ್ ಕ್ಲಬ್ಬಿಗೆ ನೀಡುತ್ತಿರುವ […]