ಉತ್ತರಾಖಂಡ: 400 ಗಂಟೆಗಳ ರಣರೋಚಕ ಕಾರ್ಯಾಚರಣೆ; 17 ದಿನಗಳ ಕಾಲ ಸುರಂಗದಲ್ಲಿ ಸಿಲುಕಿದ್ದ 41 ಜೀವಗಳು ಬದುಕಿಬಂದಿದೆ. (Uttakhand Tunnel 41 Workers Safely rescued)
(Uttarakhand) ಉತ್ತರಾಖಂಡ: 400 ಗಂಟೆಗಳ ರಣರೋಚಕ ಕಾರ್ಯಾಚರಣೆ; 17 ದಿನಗಳ ಕಾಲ ಸುರಂಗದಲ್ಲಿ ಸಿಲುಕಿದ್ದ 41 ಜೀವಗಳು ಬದುಕಿಬಂದಿದೆ. ರಿಯಲ್ ಹೀರೋ ಮುನ್ನಾ ಖುರೇಷಿ ಮತ್ತು ವಕೀಲ್ ಖಾನ್ ಉತ್ತರಾಖಂಡ : ಸಿಲ್ಮಾರಾ ಸುರಂಗದಲ್ಲಿ 17 ದಿನಗಳ ಬೃಹತ್ ರಕ್ಷಣಾ ಕಾರ್ಯಾಚರಣೆಯು ಯಶಸ್ವಿಯಾಗಿ ಕೊನೆಗೊಂಡಿತು. ಎಲ್ಲಾ 41 ಕಾರ್ಮಿಕರು ಆರೋಗ್ಯವಂತರಾಗಿ ಹೊರಬಂದಿದ್ದಾರೆ. ಇಡೀ ದೇಶವೇ ಆ 41ಜೀವಗಳು ಬದುಕಲು ಪ್ರಾರ್ಥನೆಯ ಮೊರೆ ಹೋಗಿದ್ದರು. ದೇವಾಲಯ, ಚರ್ಚ್, ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿತ್ತು. ಎಲ್ಲರ ಪ್ರಾರ್ಥನೆಯ ಫಲವೋ ಏನೋ […]