ಎಲ್ಲೂರು : ಮನೆ ಮೇಲೆ ಮರ ಬಿದ್ದು ಲಕ್ಷಾಂತರ ರೂಪಾಯಿ ನಷ್ಟ (Yelluru : Lakhs of rupees loss, as a tree fell on the house)
ಎಲ್ಲೂರು : ಮನೆ ಮೇಲೆ ಮರ ಬಿದ್ದು ಲಕ್ಷಾಂತರ ರೂಪಾಯಿ ನಷ್ಟ (Yelluru) ಎಲ್ಲೂರು : ವಾಸದ ಮನೆಯೊಂದರ ಮೇಲೆ ಬೃಹತ್ ಮರವೊಂದು ಬುಡ ಸಮೇತ ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಉಂಟಾದ ಘಟನೆ ಎಲ್ಲೂರು ಗ್ರಾಮದ ವಿಶ್ವನಾಥ ದೇಗುಲದ ಬಳಿ ಶನಿವಾರ ಬೆಳಗಿನ ಜಾವ ಸಂಭವಿಸಿದೆ. ಎಲ್ಲೂರಿನ ವೈ ರಾಮಕೃಷ್ಣ ರಾವ್ ಮತ್ತು ಗೀತಾ ರಾವ್ ರವರಿಗೆ ಸೇರಿದ ಹಳೆ ಮನೆ ಇದಾಗಿದ್ದು, ರಾತ್ರಿ ಸುಮಾರು ೨. ೩೦ ಸುಮಾರಿಗೆ ಬೃಹತ್ ಮರವೊಂದು ಬುಡ ಸಮೇತ […]