ಐರೋಡಿ – ಶ್ರೀ ಮಹಾಕಾಳಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರೋತ್ಸವ ಸಂಪನ್ನ (Airodi: Mahakali Temple Jathrothsava)
ಐರೋಡಿ – ಶ್ರೀ ಮಹಾಕಾಳಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರೋತ್ಸವ ಸಂಪನ್ನ ಕೋಟ: ಶ್ರೀ ಮಹಾಕಾಳಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಲ್ಲೆಬೆಟ್ಟು- ಐರೋಡಿ ಇದರ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮ ವಿಜೃಂಭಣೆಯಿAದ ಜರಗಿತು. ವೇ. ಮೂ ಸೂರ್ಯನಾರಾಯಣ ಬಾಯರಿ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಜರಗಿದವು. ಧಾರ್ಮಿಕ ವಿಧಿ ವಿಧಾನದ ಭಾಗವಾಗಿ ಶ್ರೀ ದೇವರಿಗೆ ಕಲಾಶಕ್ತಿ ಹೋಮ ಮತ್ತು ಕಲಶಾಭಿಷೇಕ, ಅಲಂಕಾರ ಪೂಜೆ, ಮಹಾಪೂಜೆ, ವಾರ್ಷಿಕ ಕೆಂಡಜಾತ್ರೆ ವಿಶೇಷವಾದ ಹರಕೆಯ ಹಣ್ಣುಗೊನೆ […]