# Tags

(President draupadhi murmu) ರಾಷ್ಟ್ರಪತಿ ದ್ರೌಪದಿ ಮುರ್ಮು ಬೆಂಗಳೂರು ಭೇಟಿ: ರಾಜ್ಯಪಾಲ, ಮುಖ್ಯಮಂತ್ರಿಯಿಂದ ಸ್ವಾಗತ

ರಾಷ್ಟ್ರಪತಿ ದ್ರೌಪದಿ ಮುರ್ಮು ಬೆಂಗಳೂರು ಭೇಟಿ: ರಾಜ್ಯಪಾಲ, ಮುಖ್ಯಮಂತ್ರಿಯಿಂದ ಸ್ವಾಗತ (Bengaluru) ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramayya) ಅವರು ಹೆಚ್. ಎ.ಎಲ್ ವಿಮಾನ (HAL Airport) ನಿಲ್ದಾಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸ್ವಾಗತಿಸಿದರು.  ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ (Governor Thawarchand Gehlot), ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು (Govind Raju) , ಕಾರ್ಯದರ್ಶಿ ನಂದಿತಾ ಶರ್ಮ (Nanditha Sharma) ಮತ್ತಿತರರು ಉಪಸ್ಥಿತರಿದ್ದರು.