# Tags

ಧರ್ಮಸ್ಥಳ ಮೇಳದ ಯಕ್ಷಗಾನ ಕಲಾವಿದ ಕೋಟದಲ್ಲಿ ಹೃದಯಾಘಾತದಿಂದ ನಿಧನ (Yakshagana Artist of Dharmastala Mela, Ganghadhar Jogi died of heart attack at Kota)

ಧರ್ಮಸ್ಥಳ ಮೇಳದ ಯಕ್ಷಗಾನ ಕಲಾವಿದ ಕೋಟದಲ್ಲಿ ಹೃದಯಾಘಾತದಿಂದ ನಿಧನ  (Kota) ಕೋಟ: ಧರ್ಮಸ್ಥಳ ಮೇಳದ ಯಕ್ಷಗಾನ ಕಲಾವಿದ ಪುತ್ತೂರು ಗಂಗಾಧರ ಜೋಗಿ (59) ಹೃದಯಾಘಾತದಿಂದ ಮೃತ ಪಟ್ಟ ಘಟನೆ ಬುಧವಾರ ರಾತ್ರಿ ಕೋಟದಲ್ಲಿ ನಡೆದಿದೆ. ಮೇ. 1 ರಂದು ರಾತ್ರಿ ಕೋಟದ ಚಿಂದನಂದ ಗೃಹಪ್ರವೇಶದ ಹಿನ್ನಲೆಯಲ್ಲಿ ಹಮ್ಮಿಕೊಂಡ   ಧರ್ಮಸ್ಥಳ ಮೇಳದ ”ಧರ್ಮಸ್ಥಳ ಕ್ಷೇತ್ರ ಮಹಾತ್ಮೆ” ಯಕ್ಷಗಾನದಲ್ಲಿ ಪ್ರದರ್ಶನದಲ್ಲಿ ಪುತ್ತೂರು ಗಂಗಾಧರ ಜೋಗಿ ಅವರು ಕುಕ್ಕಿತ್ತಾಯ ವೇಷ ಮಾಡಿದ್ದರು. ನಂತರ ವೇಷ ಮುಗಿದ ಬಳಿಕ ಚೌಕಿಯಲ್ಲಿ ಬಣ್ಣ ತೆಗೆಯುತ್ತಿದ್ದಂತೆ […]