ಮಂಗಳೂರು: ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿ ಹಲ್ಲೆ, ಜೀವ ಬೆದರಿಕೆ ಆರೋಪ – ದಾವೆ ವಜಾ (Accused of assault in dark room, treat to life – case dismissed)
ಮಂಗಳೂರು: ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿ ಹಲ್ಲೆ, ಜೀವ ಬೆದರಿಕೆ ಆರೋಪ – ದಾವೆ ವಜಾ ಗಾಳದ ಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷರ ಸಹಿತ ಏಳು ಮಂದಿಯ ವಿರುದ್ದದ ದಾವೆ ವಜಾ (Mangaluru) ಮಂಗಳೂರು: ಕಾಯಂಗಳ ವಿಠಲದಾಸ ಗಟ್ಟಿ ಎಂಬವರನ್ನು ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿ ಹಲ್ಲೆಗೈದಿದ್ದಲ್ಲದೆ, ಜೀವ ಬೆದರಿಕೆ ಒಡ್ಡಿದ್ದಾರೆಂದು ಆರೋಪಿಸಿ ಗಾಳದ ಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷರು, ಪದಾಧಿಕಾರಿಗಳುಸೇರಿದಂತೆ ಏಳು ಮಂದಿಯ ವಿರುದ್ದ ಸಲ್ಲಿಸಲಾದ ದಾವೆಯನ್ನು ಮಂಗಳೂರಿನ 4 ನೇ ಹೆಚ್ಚುವರಿ ದಿವಾನಿ ನ್ಯಾಯಾಧೀಶರು ಮತ್ತು […]