# Tags

ಮಣಿಪಾಲ ಆರೋಗ್ಯ ಕಾರ್ಡ್‌ ನೋಂದಣಿಗೆ ನ. 30 ಕಡೇ ದಿನಾಂಕ : ಆಸ್ಪತ್ರೆಯ ವ್ಯವಸ್ಥಾಪಕ ಮೋಹನ್ ಶೆಟ್ಟಿ (Manipal Health Card Registration Nov. 30 Last Day : Hosphital Manager Mohan Shetty)

ಮಣಿಪಾಲ ಆರೋಗ್ಯ ಕಾರ್ಡ್‌ ನೋಂದಣಿಗೆ ನ. 30 ಕಡೇ ದಿನಾಂಕ : ಆಸ್ಪತ್ರೆಯ ವ್ಯವಸ್ಥಾಪಕ ಮೋಹನ್ ಶೆಟ್ಟಿ ಕಾಪು : ಮಣಿಪಾಲ ಸಮೂಹದ ವಿವಿಧ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿರುವ ಮಣಿಪಾಲ ಆರೋಗ್ಯ ಕಾರ್ಡ್ 2024 ನೋಂದಾವಣೆಗೆ ನ. 30 ಕಡೇ ದಿನಾಂಕವಾಗಿದೆ ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವ್ಯವಸ್ಥಾಪಕ ಮೋಹನ್ ಶೆಟ್ಟಿ ಹೇಳಿದ್ದಾರೆ. ಅವರು ಕಾಪು ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.   ಕಳೆದ ವರ್ಷ 3.50 ಲಕ್ಷ ಕಾರ್ಡ್‌ಗಳ ನೋಂದಾವಣೆಯಾಗಿದೆ. ಶೇ. 70ಕ್ಕಿಂತ ಅಧಿಕ ಫಲಾನುಭವಿಗಳು […]