ವಿಮಾನದ ಬಾತ್ರೂಮ್ನಲ್ಲಿ ಪೈಲೆಟ್ಗೆ ಹೃದಯಾಘಾತ, ಸಾವು : 271 ಪ್ರಯಾಣಿಕರು ಪಾರು
ವಿಮಾನದ ಬಾತ್ರೂಮ್ನಲ್ಲಿ ಪೈಲೆಟ್ಗೆ ಹೃದಯಾಘಾತ ಸಾವು: 271 ಪ್ರಯಾಣಿಕರು ಪಾರು ಮಿಯಾಮಿಯಿಂದ ಚಿಲಿಗೆ ಹೊರಟಿದ್ದ ವಿಮಾನದಲ್ಲಿ ದುರಂತ LATAM ಏರ್ಲೈನ್ಸ್ನ ಪೈಲೆಟ್, ವಿಮಾನದಲ್ಲೇ ದಾರುಣ ಸಾವು ಮಿಯಾಮಿ: ಬರೋಬ್ಬರಿ 271 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನದ ಬಾತ್ ರೂಮ್ನಲ್ಲಿ ಪೈಲೆಟ್ ಕುಸಿದುಬಿದ್ದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಪನಾಮಾ ಬಳಿ ಕಳೆದ ಭಾನುವಾರ ರಾತ್ರಿ ನಡೆದಿದೆ. ವಿಮಾನ ಸಹ ಪೈಲೆಟ್ನ ಜಾಗೃತೆಯಿಂದ 270 ಮಂದಿಯು ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದಾರೆ. ಐವಾನ್ ಅಂದೌರ್ (56) ಮೃತ ಪೈಲೆಟ್. ಭಾನುವಾರ ರಾತ್ರಿ ಸುಮಾರು […]