ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲೋತ್ಸವ, ಹೊರೆಕಾಣಿಕೆ (Punar Pratistha Brahmakalotsava of Karandadi Sri Vishnumurthy Brahmalingeshwar Temple, Horekanike)
ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲೋತ್ಸವ, ಹೊರೆಕಾಣಿಕೆ (Kaup) ಕಾಪು; ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಶಿಲಾಮಯ ಆಲಯ ಸಮರ್ಪಣೆ, ಪುನರ್ ಪ್ರತಿಷ್ಠಾ ಬ್ರಹ್ಮಕಲೋತ್ಸವ ಕಾರ್ಯಕ್ರಮ ಜ.30ರಿಂದ ಫೆ.9ರವರೆಗೆ ಜರುಗಲಿದ್ದು, ಈ ಪ್ರಯುಕ್ತ ಶನಿವಾರ ಸಂಜೆ ಹಸಿರು ವಾಣಿ ಹೊರೆಕಾಣಿಕೆ ಮತ್ತು ಶೋಭಾಯಾತ್ರೆ ನಡೆಯಿತು. ಮಜೂರು ಲೀಲಾಧರ ಶೆಟ್ಟಿ ಸರ್ಕಲ್ ನಿಂದ ಶ್ರೀ ಕ್ಷೇತ್ರದವರೆಗೆ ವೈಭವದ ಮೆರವಣಿಗೆಯಲ್ಲಿ ನಾನಾ ಸಾಂಸ್ಕೃತಿಕ ಕಲಾತಂಡಗಳು, ಭಜನಾ ತಂಡಗಳು ಮತ್ತು ವಾದ್ಯಘೋಷ ಸಾಗಿಬಂತು. ಕರಂದಾಡಿ […]