ಹೆಜಮಾಡಿ: ಶ್ರೀ ಕೋರ್ದ್ದಬ್ಬು ದೈವಸ್ಥಾನದ ನೇಮೋತ್ಸದ ಕುರಿತು ಸಭೆ (Hejamadi: Meeting regarding the Nemothsava of Sri Korddabu Daivasthana)
ಹೆಜಮಾಡಿ: ಶ್ರೀ ಕೋರ್ದ್ದಬ್ಬು ದೈವಸ್ಥಾನದ ನೇಮೋತ್ಸದ ಕುರಿತು ಸಭೆ (Hejamady) ಹೆಜಮಾಡಿ : ಶ್ರೀ ದೈವರಾಜ ಕೋರ್ದ್ದಬ್ಬು ದೈವಸ್ಥಾನ ಮೂಡುಕರೆ ಹೆಜಮಾಡಿ ಇದರ ನೇಮೋತ್ಸದ ಪ್ರಯುಕ್ತ ಹೆಜಮಾಡಿ ಗರಡಿ ಮನೆತನದ ಮುಖ್ಯಸ್ಥರಾದ ರವಿ ಶೆಟ್ಟಿ ಮುಂಬೈಯವರ ಅಧ್ಯಕ್ಷತೆಯಲ್ಲಿ ಹೆಜಮಾಡಿ ಕೋರ್ದ್ದಬ್ಬು ದೈವ ಸನ್ನಿಧಿಯಲ್ಲಿ ಭಾನುವಾರ ಬೆಳಿಗ್ಗೆ ಸಭೆ ಜರುಗಿತು . ಸಭೆಯಲ್ಲಿ ದೈವಸ್ಥಾನದ ಸಮಿತಿ ರಚಿಸಿ, ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ಸರ್ವ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಗರಡಿ ಮನೆತನದ ರವೀಂದ್ರ ಶೆಟ್ಟಿರವರನ್ನು ಸರ್ವಾನುಮತದಿಂದ ಸಮಿತಿಯ […]