# Tags
#ಕ್ರೀಡೆ #ವಿಡಿಯೋ

ಮುಂಡ್ಕೂರು: ಆಕರ್ಷಕ ಕರಾಟೆ ಪ್ರದರ್ಶನ (Mundkur: A fascinating karate performance)

ಮುಂಡ್ಕೂರು: ಆಕರ್ಷಕ ಕರಾಟೆ ಪ್ರದರ್ಶನ.

(Mundkuru) ಮುಂಡ್ಕೂರು: ಕರಾಟೆ ಮತ್ತು ಮಾರ್ಷಲ್ ಆರ್ಟ್ಸ್ ವತಿಯಿಂದ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಭಾರ್ಗವ ವೇದಿಕೆಯಲ್ಲಿಆಕರ್ಷಕ ಕರಾಟೆ ಪ್ರದರ್ಶನ ನೆರವೇರಿತು.

 ಬುಡೋಕಾನ್  ಕರಾಟೆ ಮತ್ತು ಮಾರ್ಷಲ್ ಆರ್ಟ್ಸ್  ರಿ. ಬೆಳ್ಮಣ್ ಮತ್ತು ಶ್ರೀ ದುರ್ಗಾಪರಮೇಶ್ವರಿ ಕರಾಟೆ ತರಗತಿ ಮುಂಡ್ಕೂರು ಇವರಿಂದ  ಕರಾಟೆ ಶಿಕ್ಷಕ ಸತೀಶ್ ಪೂಜಾರಿ ಬೆಳ್ಮಣ್ ಇವರ ಮಾರ್ಗದರ್ಶನದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಕರಾಟೆ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಂದ ಆಕರ್ಷಕ ಕರಾಟೆ ಪ್ರದರ್ಶನ ನಡೆಯಿತು.

ನೂರಾರು ಜನರು ಕರಾಟೆ ಪ್ರದರ್ಶನಕ್ಕೆ ಸಾಕ್ಷಿ ಆಗಿದ್ದಾರೆ.

Leave a comment

Your email address will not be published. Required fields are marked *

Emedia Advt3