# Tags

ಕಂದಾಯ ಇಲಾಖಾ ನೌಕರರ ಮುಷ್ಕರ: ಸಿಇಟಿ ವಿದ್ಯಾರ್ಥಿಗಳಿಗೆ ತೊಂದರೆ (Revenue department employees’ strike: Trouble for CET students)

ಕಂದಾಯ ಇಲಾಖಾ ನೌಕರರ ಮುಷ್ಕರ: ಸಿಇಟಿ ವಿದ್ಯಾರ್ಥಿಗಳಿಗೆ ತೊಂದರೆ (Udupi) ಉಡುಪಿ: ಕರ್ನಾಟಕ ರಾಜ್ಯಾದ್ಯಂತ ಕಂದಾಯ ಇಲಾಖಾ ನೌಕರರು ತಮ್ಮ ಬೇಡಿಕೆ ಈಡೇರಿಕೆಗಾಗಿ ಮುಷ್ಕರ ನಿರತರಾಗಿದ್ದು, ಇದರಿಂದ ಸಾರ್ವಜನಿಕರ ಮತ್ತು ವಿಶೇಷವಾಗಿ ಸಿಇಟಿ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ.  ಕರ್ನಾಟಕ ರಾಜ್ಯ ದಲ್ಲಿ  ಒಂದು ಅಂದಾಜಿನಂತೆ ಸುಮಾರು 4 ಲಕ್ಷ ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು CET ಪರೀಕ್ಷೆ ಬರೆದು ತಮ್ಮ ಭವಿಷ್ಯ ನಿರ್ಮಾಣ ಮಾಡಿಕೊಳ್ಳಬೇಕೆಂಬ  ಪ್ರಯತ್ನ ಸಾಧನೆ ಮತ್ತು ತಯಾರಿ ನಡೆಸಿದ್ದಾರೆ. ಪರೀಕ್ಷೆಗೆ ಅರ್ಜಿ ನೀಡಲು ಅಗತ್ಯ ದಾಖಲೆ  […]