# Tags

ಅಂಬಲಪಾಡಿ: ಸಮಾಜ ಸೇವಕ ವಿಶು ಶೆಟ್ಟಿ ತಂಡದಿಂದ  5 ದಿನಗಳಿಂದ ಡಾಂಬರ್‌ನಲ್ಲಿ ಹೂತಿದ್ದ ಶ್ವಾನದ ರಕ್ಷಣೆ (Ambalapady: Social worker Vishu Shetty’s team rescues dog buried in asphalt for 5 days)   

ಅಂಬಲಪಾಡಿ: ಸಮಾಜ ಸೇವಕ ವಿಶು ಶೆಟ್ಟಿ ತಂಡದಿಂದ  5 ದಿನಗಳಿಂದ ಡಾಂಬರ್‌ನಲ್ಲಿ ಹೂತಿದ್ದ ಶ್ವಾನದ ರಕ್ಷಣೆ   (Udupi) ಉಡುಪಿ: ಕಳೆದ ಐದು ದಿನಗಳಿಂದ ಡಾಂಬರ್‌ನಲ್ಲಿ ಹೂತಿದ್ದ ಶ್ವಾನವನ್ನು ಸಮಾಜ ಸೇವಕ ವಿಶುಶೆಟ್ಟಿ ಅಂಬಲಪಾಡಿ ಮತ್ತು ಅವರ ತಂಡದ ಹರೀಶ್ ಉದ್ಯಾವರರವರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.    ಆದಿಉಡುಪಿ ಸಂತೆ ಮಾರ್ಕೆಟ್ ಬಳಿ ರಸ್ತೆ ಡಾಂಬರ್ ಗೋಡಾನಿನಲ್ಲಿ ಕೆಲವು ಡಬ್ಬಗಳಿಂದ ಡಾಂಬರ್ ಸೋರಿಕೆ ಉಂಟಾಗಿ ಸ್ಥಳದಲ್ಲಿ ಪಸರಿಸಿತ್ತು. ಅಲ್ಲಿಗೆ ಆಹಾರ ಅರಸಿ ತೆರಳಿದ್ದ ಶ್ವಾನವೊಂದು ಡಾಂಬರಿನಲ್ಲಿ ಬಿದ್ದು ಏಳಲಾರದೆ […]