ಕಾರ್ನಾಡ್ ಮುಸ್ಲಿಂ ಯಂಗ್ ಮೆನ್ಸ್ ಎಸೋಸಿಯೇಷನ್ ನ 22ನೇ ವಾರ್ಷಿಕೋತ್ಸವ: ಸಹೋದರಿಯರ ಮದುವೆಗೆ ಧನಸಹಾಯ (Karnad Muslim Young Men’s Association’s 22nd anniversary: Funding for sisters’ weddings)
ಕಾರ್ನಾಡ್ ಮುಸ್ಲಿಂ ಯಂಗ್ ಮೆನ್ಸ್ ಎಸೋಸಿಯೇಷನ್ ನ 22ನೇ ವಾರ್ಷಿಕೋತ್ಸವ: ಸಹೋದರಿಯರ ಮದುವೆಗೆ ಧನಸಹಾಯ (Mulki) ಮುಲ್ಕಿ: ಕಾರ್ನಾಡ್ ಮುಸ್ಲಿಂ ಯಂಗ್ ಮೆನ್ಸ್ ಎಸೋಸಿಯೇಷನ್ ನ 22ನೇ ವಾರ್ಷಿಕೋತ್ಸವದ ಪ್ರಯುಕ್ತ ಆಧ್ಯಾತ್ಮಿಕ ಮಜ್ಲಿಸ್ ನೂರೇ ಅಜ್ಮೀರ್ ಹಾಗೂ ಸಹೋದರಿಯರ ಮದುವೆಗೆ ಧನಸಹಾಯ ನೀಡುವ ಕಾರ್ಯಕ್ರಮ ಕಾರ್ನಾಡ್ ದರ್ಗಾ ಮಸೀದಿ ವಠಾರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಖತೀಬರಾದ ಇಸ್ಮಾಯಿಲ್ ದಾರಿಮಿ ಉದ್ಘಾಟಿಸಿದ ಬಳಿಕ ಮಾತನಾಡಿ, ಯುವ ಜನಾಂಗ ಸೇವಾ ಸಂಸ್ಥೆಗಳ ಮೂಲಕ ಸಹಾಯ ಹಸ್ತ ಕಾರ್ಯಕ್ರಮ ಅಭಿನಂದನೀಯವಾಗಿದೆ. ಸಂಘಟನೆ ಹಾಗೂ […]