ಮಣಿಪುರ ದೆಂದೂರುಕಟ್ಟೆ: ಕಾಪು ಶಾಸಕರಿಂದ ನೂತನ ರಿಕ್ಷಾ ನಿಲ್ದಾಣ ಉದ್ಘಾಟನೆ ( Manipura Dendurukatte: New rickshaw stand inaugurated by Kapu MLA
ಮಣಿಪುರ ದೆಂದೂರುಕಟ್ಟೆ: ಕಾಪು ಶಾಸಕರಿಂದ ನೂತನ ರಿಕ್ಷಾ ನಿಲ್ದಾಣ ಉದ್ಘಾಟನೆ (Manipura) ಮಣಿಪುರ : ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘ, ದೆಂದೂರುಕಟ್ಟೆ ಮಣಿಪುರ ಇದರ ನೂತನ ರಿಕ್ಷಾ ನಿಲ್ದಾಣವನ್ನು ಭಾನುವಾರ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಡುಪಿ ಯಶೋಧ ಆಟೋ ಯೂನಿಯನ್ ಜಿಲ್ಲಾಧ್ಯಕ್ಷರಾದ ಕೃಷ್ಣಮೂರ್ತಿ ಆಚಾರ್ಯ, ದೆಂದೂರುಕಟ್ಟೆ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ಗೌರವಾಧ್ಯಕ್ಷ ರಾಜೇಂದ್ರ ಶೆಟ್ಟಿ ದೆಂದೂರು, ಅಧ್ಯಕ್ಷ ಅಶೋಕ್ ಶೆಟ್ಟಿ ದೆಂದೂರುಕಟ್ಟೆ, ಮಣಿಪುರ ಗ್ರಾಮ ಪಂಚಾಯತ್ […]