ಕಾಪು ಹೊಸ ಮಾರಿಗುಡಿ: ಬೃಹತ್ ಗಂಟೆ, ಧ್ವಾರ ಮತ್ತು ಸ್ವರ್ಣಾಭರಣಗಳ ಪುರಪ್ರವೇಶ, ಶೋಭಾಯಾತ್ರೆ (Hosa Marigudi in Kaup: Entrance of huge bell, gate and gold ornaments, procession)
ಕಾಪು ಹೊಸ ಮಾರಿಗುಡಿ: ಬೃಹತ್ ಗಂಟೆ, ಧ್ವಾರ ಮತ್ತು ಸ್ವರ್ಣಾಭರಣಗಳ ಪುರಪ್ರವೇಶ, ಶೋಭಾಯಾತ್ರೆ (Kaup) ಕಾಪು : ಸಮಗ್ರ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವಕ್ಕೆ ಸಿದ್ದಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ನೂತನ ಸ್ವರ್ಣ ಗದ್ದುಗೆ, ರಜತ ರಥ, ಬೃಹತ್ ಗಂಟೆ, ಸಹಿತ ಸ್ವರ್ಣಾಭರಣಗಳ ಪುರಪ್ರವೇಶ ಶೋಭಾಯಾತ್ರೆಯು ಭಾನುವಾರ ದಂಡತೀರ್ಥ ಮಠದ ಎದುರು ನೆರವೇರಿತು. ಕೃಷ್ಣಾಪುರ ಮಠದ ಶ್ರೀ ವಿದ್ಯಾಶ್ರೀ ಸಾಗರ ಸ್ವಾಮೀಜಿ ಸ್ವರ್ಣ ಗದ್ದುಗೆಯನ್ನು ಅನಾವರಣಗೊಳಿಸಿದರು. ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ಪುರಮೆರವಣಿಗೆಗೆ ಚಾಲನೆ […]