ಮುಲ್ಕಿ: ಡ್ರೀಮ್ ಡೀಲ್, ಡ್ರೀಮ್ ಗೋಲ್ಡ್ ನ ಮೋಸದ ವಿರುದ್ಧ ಮಾತೆತ್ತಿದ್ದಕ್ಕೆ ಮುಲ್ಕಿ ನಿವಾಸಿಗೆ ಜೀವ ಬೆದರಿಕೆ : ಆರೋಪ (Mulki: Mulki resident receives death threat for speaking out against Dream Deal, Dream Gold scam: Allegation)
ಮುಲ್ಕಿ: ಡ್ರೀಮ್ ಡೀಲ್, ಡ್ರೀಮ್ ಗೋಲ್ಡ್ ನ ಮೋಸದ ವಿರುದ್ಧ ಮಾತೆತ್ತಿದ್ದಕ್ಕೆ ಮುಲ್ಕಿ ನಿವಾಸಿಗೆ ಜೀವ ಬೆದರಿಕೆ : ಆರೋಪ (Moolki) ಮುಲ್ಕಿ: ಡ್ರೀಮ್ ಡೀಲ್ ಸೀಸನ್-2ರಲ್ಲಿ 3ಕಾರ್ಡ್ ಹೊಂದಿದ್ದ ಮುಲ್ಕಿ ಗೇರುಕಟ್ಟೆ ಮುನ್ನ ಮಂಜಿಲ್ ನಿವಾಸಿ ಮಹಮ್ಮದ್ ಇರ್ಫಾನ್‌ರವರು ಡ್ರೀಮ್ ಡೀಲ್ ಮೋಸಗಳನ್ನು ಇತರರ ಜತೆಗೆ ಹಂಚಿ ಕೊಂಡದ್ದಕ್ಕೆ ಡ್ರೀಮ್ ಡೀಲ್ ಸಂಸ್ಥೆಯು ಹೆಜಮಾಡಿಯ ಗುಲಾಂ ಮೊಹಮ್ಮದ್ ಮೂಲಕ ತನಗೆ ಜೀವ ಬೆದರಿಕೆ ಒಡ್ಡಿದ್ದಾಗಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ ಮೂಲ್ಕಿ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ಶನಿವಾರ […]