ಮುಲ್ಕಿ: ಕ್ರೀಡೆಯಿಂದ ಸೌಹಾರ್ದತೆ ಹಾಗೂ ಸ್ನೇಹಶೀಲ ಜೀವನ ಸಾಧ್ಯ (Mulki: Sports can lead to harmony and a friendly life)
ಮುಲ್ಕಿ: ಕ್ರೀಡೆಯಿಂದ ಸೌಹಾರ್ದತೆ ಹಾಗೂ ಸ್ನೇಹಶೀಲ ಜೀವನ ಸಾಧ್ಯ (Mulki) ಮುಲ್ಕಿ: ಸೌಹಾರ್ದತೆಯ ಬದುಕು ಸಾಧಿಸಲು ಕ್ರೀಡೆ ಪ್ರಮುಖವಾಗಿದ್ದು ಸೋಲು ಗೆಲುವು ಲೆಕ್ಕಿಸದೆ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಸಾಧಕರಾಗಿ ಎಂದು ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್ ಹೇಳಿದರು. ಅವರು ಮುಲ್ಕಿ ಸತ್ಯದುರ್ಗಾ ಫ್ರೆಂಡ್ಸ್ ವತಿಯಿಂದ ಮೂರನೇ ವರ್ಷದ ಎಸ್.ಡಿ. ಟೋಪಿ 2025 ಕ್ಕೆ ಚಾಲನೆ ನೀಡಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸುನಿಲ್ ಆಳ್ವ, ಸದಸ್ಯರಾದ ಶೈಲೇಶ್ ಕುಮಾರ್, […]