ಪಲಿಮಾರು ಅವರಾಲು ಮಟ್ಟಿನಲ್ಲಿ ಕಬ್ಬಿಣದ ಲಾಕ್ ಹೆಕ್ಕಿದ ಪ್ರಕರಣ : ಸಂಸದ ಕೋಟ ಘಟನಾ ಸ್ಥಳ ವೀಕ್ಷಣೆ (Railway Iron lock case at Palimaru Avaralu Mattu: MP Kota visits the scene)
ಪಲಿಮಾರು ಅವರಾಲು ಮಟ್ಟಿನಲ್ಲಿ ಕಬ್ಬಿಣದ ಲಾಕ್ ಹೆಕ್ಕಿದ ಪ್ರಕರಣ : ಸಂಸದ ಕೋಟ ಘಟನಾ ಸ್ಥಳ ವೀಕ್ಷಣೆ ಉನ್ನತಾಧಿಕಾರಿಗಳಿಂದ ತನಿಖೆಗೆ ಸಂಸದ ಕೋಟ ಆಗ್ರಹ (Padubidri) ಪಡುಬಿದ್ರಿ, ಫೆ. 19: ಪಲಿಮಾರು ಅವರಾಲು ಮಟ್ಟಿನಲ್ಲಿ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಪಲಿಮಾರು ಅವರಾಲು ಮಟ್ಟಿನ ರೈಲ್ವೇ ಹಳಿಯ ಬಳಿಯಲ್ಲಿ ಕಬ್ಬಿಣದ ಲಾಕ್ ಹೆಕ್ಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೇ ಗ್ಯಾಂಗ್‌ಮ್ಯಾನ್ ಮೇಲೆ ಪ್ರಕರಣ ದಾಖಲಾಗಿದ್ದು, ಬುಧವಾರ ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಬಿಜೆಪಿ ಪದಾಧಿಕಾರಿಗಳು ಘಟನಾ […]