# Tags

ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ಬಾಲಿವುಡ್ ನಟಿ ಶಿಲ್ಪ ಶೆಟ್ಟಿ ಕುಂದ್ರಾ ಕುಟುಂಬದ ಢಕ್ಕೆಬಲಿ ಸೇವೆ (Bollywood actress Shilpa Shetty Kundra’s family performs Dhakkebali Seva at Padubidri Sri Khadgeshwari Brahmasthan)

ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ಬಾಲಿವುಡ್ ನಟಿ ಶಿಲ್ಪ ಶೆಟ್ಟಿ ಕುಂದ್ರಾ ಕುಟುಂಬದ ಢಕ್ಕೆಬಲಿ ಸೇವೆ (Padubidri) ಪಡುಬಿದ್ರಿ: ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ದ್ವೈವಾರ್ಷಿಕವಾಗಿ ಜರಗುತ್ತಿರುವ ಢಕ್ಕೆಬಲಿ ಸೇವೆಯ ಅಂಗವಾಗಿ ಶುಕ್ರವಾರ ಬಾಲಿವುಡ್ ನಟಿ ಶಿಲ್ಪ ಶೆಟ್ಟಿ ಕುಂದ್ರಾ ಕುಟುಂಬದ ವತಿಯಿಂದ ಜರಗುವ ಢಕ್ಕೆಬಲಿ ಸೇವೆಯ ಪೂರ್ವಭಾವಿಯಾಗಿ ನಡೆಯುವ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯು ಖಡ್ಗೇಶ್ವರಿ ಜ್ಞಾನ ಮಂದಿರದಿಂದ ಬ್ರಹ್ಮಸ್ಥಾನದವರೆಗೆ ನಡೆಯಿತು. ಇಂದು ಬೆಳಿಗ್ಗೆ ಇಲ್ಲಿನ ಬಯಲು ಆಲಯ ಶ್ರೀ ಬ್ರಹ್ಮಸ್ಥಾನಕ್ಕೆ ತಮ್ಮ ತಾಯಿಯೊಂದಿಗೆ ಆಗಮಿಸಿದ ಶಿಲ್ಪಾ […]