# Tags

  ಸಾಂತೂರು : ಶ್ರೀ ಆಲ್ ಉರಿನಾಗ ಬ್ರಹ್ಮಸ್ಥಾನದ ಬ್ರಹ್ಮಕಲಶ, ಗಡುಪಾಡು ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ (Santoor: Invitation letter for the Brahma Kalash and Gadupadu Nemotsava of Sri All Urinaga Brahmasthan released)

  ಸಾಂತೂರು : ಶ್ರೀ ಆಲ್ ಉರಿನಾಗ ಬ್ರಹ್ಮಸ್ಥಾನದ ಬ್ರಹ್ಮಕಲಶ, ಗಡುಪಾಡು ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ (Santhuru) ಸಾಂತೂರು: ಇತಿಹಾಸ ಪ್ರಸಿದ್ಧ ಸಾಂತೂರು ಶ್ರೀ ಆಲ್ ಉರಿನಾಗ ಬ್ರಹ್ಮಸ್ಥಾನದ ಬ್ರಹ್ಮಕಲಶೋತ್ಸವ ಮತ್ತು ಗಡುಪಾಡು ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಆಮಂತ್ರಣ ಪತ್ರಿಕೆಯನ್ನು ಸಾಂತೂರು ಶ್ರೀ ಸುಬ್ರಮಣ್ಯ ದೇವಸ್ಥಾನ ಹಾಗೂ ಪಿಲಾರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಿದ್ಯುಕ್ತವಾಗಿ ಬಿಡುಗಡೆ ಗೊಳಿಸಲಾಯಿತು. ಸಾಂತೂರು ಶ್ರೀ ಆಲ್ ಉರಿನಾಗ ಬ್ರಹ್ಮಸ್ಥಾನವು ಅತ್ಯಂತ ಕಾರಣಿಕದ ಕ್ಷೇತ್ರವಾಗಿದ್ದು, ಕ್ಷೇತ್ರದಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ […]