ಮೂಳೂರು : ಅಪರಿಚಿತ ವಾಹನ ಡಿಕ್ಕಿ, ಯುವಕ ಸಾವು ಮತ್ತೋರ್ವ ಗಂಭೀರ (Mulur: Youth dies, another seriously injured in collision with unknown vehicle)
ಮೂಳೂರು : ಅಪರಿಚಿತ ವಾಹನ ಡಿಕ್ಕಿ, ಯುವಕ ಸಾವು ಮತ್ತೋರ್ವ ಗಂಭೀರ (Mooluru) ಮೂಳೂರು: ಕಾಪು ಠಾಣಾ ವ್ಯಾಪ್ತಿಯ ಮೂಳೂರು ಮಿರ್ಚಿ ಹೋಟೇಲ್ ಎದುರು ರಾಹೆ 66 ರಲ್ಲಿ ಮಂಗಳವಾರ ತಡ ರಾತ್ರಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಒರ್ವ ಮೃತಪಟ್ಟರೆ ಮತ್ತೊರ್ವ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಘಟಿಸಿದೆ. ಕಾಪುವಿನ ಹಿರಿಯ ಛಾಯಾಗ್ರಾಹಕ ಭಕ್ತ ಪ್ರಸಾದ್ರವರ ಮಗ ಪ್ರತೀಶ್(29) ಮೃತಪಟ್ಟಿದ್ದಾನೆ. ಸ್ಕೂಟಿ ಚಾಲನೆ ಮಾಡುತ್ತಿದ್ದ ಯುವಕ ನಿಹಾಲ್ ಸಲ್ದಾನ್(29) ಗಂಭೀರ ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಗೆ […]