ಶಿಕ್ಷಕರನ್ನೇ ನೇಮಕ ಮಾಡದೆ ಕನ್ನಡ ಶಾಲೆ, ಭಾಷೆ ಉಳಿಸುವುದು ಹೇಗೆ? – ಶ್ರೀಹರಿ ಆಸ್ರಣ್ಣ (How to save Kannada schools and language without appointing teachers? – Srihari Asranna)
ಶಿಕ್ಷಕರನ್ನೇ ನೇಮಕ ಮಾಡದೆ ಕನ್ನಡ ಶಾಲೆ, ಭಾಷೆ ಉಳಿಸುವುದು ಹೇಗೆ? – ಶ್ರೀಹರಿ ಆಸ್ರಣ್ಣ ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ (Closing of Mulki Taluk Kannada Sahitya Sammelana) (Mulki) ಮೂಲ್ಕಿ : ಹೋರಾಟದಿಂದಲಷ್ಟೇ ಕನ್ನಡವನ್ನು ಉಳಿಸುವುದಲ್ಲ. ಮಾತನಾಡುವ, ಓದುವ, ಬರೆಯುವ, ಬಳಸುವ ಮೂಲಕ ಶುದ್ಧ ಕನ್ನಡವನ್ನು ಉಳಿಸಬೇಕು, ಬೆಳೆಸಬೇಕು ಎಂದು ಕಟೀಲು ದೇಗುಲದ ಅರ್ಚಕರಾದ ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು. ಅವರು ಐಕಳ ಪೊಂಪೈ ಕಾಲೇಜಿನಲ್ಲಿ ನಡೆದ ಮೂಲ್ಕಿ ತಾಲೂಕು ಎರಡನೆಯ […]