# Tags

  ಕಾಪು ಹೊಸಮಾರಿಗುಡಿ: ಹರಿದ್ವಾರದಲ್ಲಿ ಗಂಗಾಜಲಕ್ಕೆ ಪೂಜೆ (Kaup Hosamarigudi: Worship of Ganga water in Haridwar)

 ಕಾಪು ಹೊಸಮಾರಿಗುಡಿ: ಹರಿದ್ವಾರದಲ್ಲಿ ಗಂಗಾಜಲಕ್ಕೆ ಪೂಜೆ (Kaup) ಕಾಪು: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಫೆಬ್ರವರಿ 25 ರಿಂದ ಮಾರ್ಚ್ 5 ರ ವರೆಗೆ   ಪ್ರತಿಷ್ಠಾ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು,  ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಹರಿದ್ವಾರದಲ್ಲಿ ಫೆಬ್ರವರಿ 12ರ ಕುಂಭ ಸಂಕ್ರಮಣದ ಹುಣ್ಣಿಮೆಯ ಪರ್ವಕಾಲದಲ್ಲಿ  9 ಬೃಹತ್‌ ಕೊಡಪಾನಗಳಿಂದ ನವಕುಂಭಗಳಲ್ಲಿ ಗಂಗಾಜಲವನ್ನು ತುಂಬಿಸಿ, ದೇವಳದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ವಿದ್ವಾನ್ ಕೆ. ಪಿ. ಕುಮಾರಗುರು ತಂತ್ರಿಯವರ ಮೂಲಕ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಲಾಯಿತು.  14ರ ಶುಕ್ರವಾರದಂದು ಬೆಳಿಗ್ಗಿನ […]